














ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ೧.೫೯ ಸಾಧನೆ ಮಾಡಿದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಹಾಗೂ ನಾಲ್ಕೂರು ಗ್ರಾಮದ ಮಾಧವ ಎರ್ದಡ್ಕ ಮತ್ತು ರೂಪ ದಂಪತಿಗಳ ಪುತ್ರ ವಿವೇಕ್ ಎರ್ಧಡ್ಕರಿಗೆ ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನ ಲಭಿಸಿದೆ. ಪ್ರಪುಲ್ಲ ರೈ ಅವರು ತರಬೇತಿ ನೀಡಿದ್ದರು.










