ನಾಳೆ (ನ.26): ಪೈಂದೋಡಿ ದೇವಳದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ಸಾಮೂಹಿಕ ಪಂಚಾಮೃತಾಭಿಷೇಕ

0

ಪಂಜದ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಚಂಪಾ ಷಷ್ಠಿಯ ಪ್ರಯುಕ್ತ ನಾಳೆ ನ.26 ರಂದು ಪೂರ್ವಾಹ್ನ ಗಂಟೆ 8 ರಿಂದ ಸಾಮೂಹಿಕ ಪಂಚಾಮೃತಾಭಿಷೇಕ ನಡೆಯಲಿದೆ.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಗಂಟೆ 3 ರಿಂದ ವಾರ್ಷಿಕೋತ್ಸವ ಬಗ್ಗೆ ಸಾರ್ವಜನಿಕ ಸಭೆ ನಡೆಯಲಿದೆ.ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.