ಕಂಚಿಲ್ಪಾಡಿ ಪ್ರೀಮಿಯರ್ ಲೀಗ್ ಸೀಸನ್ 10 K P L 2k25 ರ ಚಾಂಪಿಯನ್ನಾಗಿ ಸಹರಾ ಎಣ್ಮೂರು ತಂಡ

0

ಸುಳ್ಯ ಶಾಂತಿನಗರ ಮೈದಾನದಲ್ಲಿ ನಡೆದ ಕ್ರಿಕೇಟ್‌ ಪಂದ್ಯಾಟದ ಕಂಚಿಲ್ಪಾಡಿ ಪ್ರೀಮಿಯರ್ ಲೀಗ್ ಸೀಸನ್ 10 K P L 2k25 ರ ಚಾಂಪಿಯನ್ನಾಗಿ ಸಹರಾ ಎಣ್ಮೂರು ತಂಡ ಪಡೆದುಕೊಂಡಿದ್ದು .
ಪ್ರಥಮ ಸ್ಥಾನ ಗೆದ್ದುಕೊಂಡ ಸಹರಾ ತಂಡಕ್ಕೆ ಎಚ್ಎಫ್ 100 ಬೈಕ್,25,000 ನಗದು ಹಾಗೂ ಟ್ರೋಪಿ ಬಹುಮಾನ ದೊರಕಿದೆ.

ಈ ತಂಡದ ಮಾಲಕರು ಇಬ್ರಾಹಿಂ ಸಹರಾ, ಮಹಮ್ಮದ್ ವೈ, ತಂಡದ ನಾಯಕ ಹನೀಫ್ ಎಣ್ಮೂರು, ಐಕಾನ್ ಆಟಗಾರರಾಗಿ ಸುದೇಶ್ ದರ್ಕಾಸ್, ದೀಕ್ಷಿತ್ ಮುರುಳ್ಯ, ರಿಯಾಜ್ ಜಯನಗರ ಅತ್ಯುತ್ತಮವಾಗಿ ಆಡಿದರು. ಆಟಗಾರರಾಗಿ ಇಮ್ರಾನ್ ಕರಿಂಬಿಲ, ನುಹ್ಮಾನ್ ಕರಿಂಬಿಲ, ಅಜಿತ್ ಬಾಳಿಲ, ಯಸ್ವಿನ್ ಅಲೆಕ್ಕಾಡಿ, ರಾಕೇಶ್ ಬೆಳ್ಳಾರೆ, ಇಕ್ಷಿತ್ ಕಂಚಿಲ್ಪಾಡಿ, ಚಾಕಿ ಪಾಡ್ಪಿಂಗಡಿ ಇದ್ದರು.