ಗುತ್ತಿಗಾರು ಚರ್ಚ್ ಗೆ ಧರ್ಮಾಧ್ಯಕ್ಷ ಬಲ ಬಿಷಪ್ ಜೇಮ್ಸ್ ಪಟೇರಿಲ್ ಬೇಟಿ

0

ಗುತ್ತಿಗಾರಿನ ಸೈಂಟ್ ಮೇರಿಸ್ ಚರ್ಚ್ ಗೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಬಿಷಪ್ ಜೇಮ್ಸ್ ಪಟೇರಿಲ್ ನ.23 ರಂದು ಭೇಟಿ ನೀಡಿದರು.

1991-92 ರಲ್ಲಿ ಇವರು ಗುತ್ತಿಗಾರು ಚರ್ಚ್ ನ ಧರ್ಮಗುರುಗಳಾಗಿದ್ದವರು.

ಪ್ರಾಂತೀಯ ಧರ್ಮಾಧ್ಯಕ್ಷರಾದ ಬಳಿಕ ಈ ಭೇಟಿ ಮೊದಲಾಗಿದ್ದು ಗುತ್ತಿಗಾರು ಚರ್ಚ್ ನ ಫಾ.ಆದರ್ಶ್ ಜೋಸೆಫ್ , ಧರ್ಮ ಕೇಂದ್ರದ ಸದಸ್ಯರು ಬಿಷಪ್ ಅವರನ್ನು ಬರಮಾಡಿಕೊಂಡರು.‌