ಸುಳ್ಯದ ಕುರುಂಜಿಭಾಗ್ ನ ಪೊಟ್ ಶಾಟ್ ನಲ್ಲಿ ಸ್ನೂಕರ್ ಚಾಂಪಿಯನ್ಷಿಪ್ ನ.30ರಂದು ನಡೆಯಿತು.















ಪಂದ್ಯಾಟದ ಉದ್ಘಾಟನೆ ರಮೇಶ್ ಶೆಟ್ಟಿ ಶ್ರೀ ಭಗವತಿ ಹಾರ್ಡ್ವೇರ್ಸ್ ಸುಳ್ಯ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಖಲೀಲ್ ಕಟ್ಟೆಕಾರ್, ಕುಸುಮಾದರ ರೈ ಬೂಡು, ಶ್ರೀಮತಿ ವಿನೋದ ರಮೇಶ್ ಶೆಟ್ಟಿ ಭಾಗವಹಿಸಿದ್ದರು. ಈ ಪಂದ್ಯಕೂಟದಲ್ಲಿ ಸುಳ್ಯ ಪುತ್ತೂರು ಮಂಗಳೂರು ಸುರತ್ಕಲ್ ಉಡುಪಿ ಮಡಿಕೇರಿ ಕುಶಾಲನಗರ ಹಾಗೂ ದಾವಣಗೆರೆಯ ಆಟಗಾರರು ಭಾಗವಹಿಸಲಿದ್ದಾರೆ.










