ಶಾಫೀ‌ ದಾರಿಮಿ ಉಸ್ತಾದ್ ರಿಗೆ ಬೀಳ್ಕೊಡುಗೆ

0

ಝೈನಿಯಾ SNEC ಪ್ರಚಾರಾರ್ಥ ಸೌದಿ ಅರೇಬಿಯಾಗೆ ತೆರಳಲಿರುವ ಝೈನಿಯಾ ಚಯರ್ಮೆನ್ ಸಯ್ಯಿದ್ ಅಕ್ರಂ ಅಲೀ ತಂಙಳ್, ಸಂಘಟನಾ ಕಾರ್ಯದರ್ಶಿ ಶಾಫೀ ದಾರಿಮಿ ಉಸ್ತಾದ್ ಅಜ್ಜಾವರ ರವರನ್ನು ಎಸ್.ಕೆ.ಎಸ್.ಎಸ್.ಎಫ್. ಅಡ್ಕ ಇರುವಂಬಳ್ಳ ಶಾಖಾ ವತಿಯಿಂದ ಬೀಳ್ಕೊಡಲಾಯಿತು.