ಸುಳ್ಯ ಬಿ ಎಂ ಎಸ್ ಜೈಜವಾನ್ ಅಟೋ ನಿಲ್ಲಾಣ ಕುರುಂಜಿಭಾಗ್ ಸುಳ್ಯ ಇಲ್ಲಿನ ಅಟೋ ಚಾಲಕರು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಬಾಗದಲ್ಲಿ ಗುಂಡಿ ಮುಚ್ಚಿ ಶ್ರಮದಾನ ನಡೆಸಿದರು.















ನಗರದಲ್ಲಿ ಕುಡಿಯುವ ನೀರು ಸರಬರಾಜು ಪೈಪ್ ಅಳವಡಿಸುವ ವೇಳೆ ಕಾಂಕ್ರೀಟ್ ರಸ್ತೆ ತುಂಡರಿಸಿದುದರಿಂದ ಸುಗಮ ಸಂಚಾರಕ್ಕೆ ಅನಾನುಕೂಲವಾಗಿತ್ತು.ಇದನ್ನು ಗಮನಿಸಿದ ಯುವ ಸಮಾಜ ಸೇವಕ ಮುಸ್ತಫಾ ಅಂಜಿಕ್ಕಾರ್ , ಅಟೋ ಚಾಲಕರಾದ ಪೂವಯ್ಯ, ಮಹೇಶ್ ಸೇರಿಕೊಂಡು ಶ್ರಮದಾನದ ಮೂಲಕ ಗುಂಡಿಮುಚ್ಚಿದರು.










