Home ಪ್ರಚಲಿತ ಸುದ್ದಿ ಸಿಂಧೂರ ಸಾರಿ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್

ಸಿಂಧೂರ ಸಾರಿ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್

0

ಇಂದಿನಿಂದ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಸಾರಿ ಮೇಳ

ಸುಳ್ಯಕ್ಕೆ ಒಂದಲ್ಲ ಒಂದು ಹೊಸ ತನಗಳು ಪರಿಚಯವಾಗುತ್ತ ಇರುತ್ತವೆ. ಮುಂಬರುವ ಹಬ್ಬಗಳ ಸಂಭ್ರಮ ಸುಳ್ಯ ಜಾತ್ರೋತ್ಸವಕ್ಕೆ ಸುಳ್ಯ ಸಿದ್ದಗೊಳ್ಳುತ್ತಿದ್ದಂತೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಸಿಂಧೂರ ಸಾರಿ ಮೇಳ ಆಯೋಜನೆಂಡಿದೆ. ಬೆಳಗ್ಗೆಯಿಂದಲೇ ಫುಲ್ ರೆಸ್ಪಾನ್ಸ್ ಕಂಡು ಬರುತ್ತಿದೆ.

ಡಿಸೆಂಬರ್ ತಿಂಗಳ 1 ರಿಂದ 15ನೇ ತಾರೀಕಿನ ತನಕ ಬೃಹತ್ ಸಾರಿಗಳ ಮಹಾಸಾಗರ ಅನಾವರಣಗೊಳ್ಳಲಿದ್ದು ಪ್ರತಿಷ್ಠಿತ ಕಂಪೆನಿಗಳ ಸಾರಿಗಳು ಫ್ಯಾಕ್ಟರಿ ದರದಲ್ಲಿ ದೊರೆಯಲಿದೆ. ಎಲ್ಲ ತರಹದ ಸಾರಿಗಳ ಸಂಗ್ರಹವೂ ಇಲ್ಲಿ ಇರಲಿದ್ದು ಪ್ರತೀ ದಿನವೂ ಹೊಸ ಹೊಸ ಸಂಗ್ರಹ ಇರುತ್ತದೆ. ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿಯ ಸಾರಿಗಳ ಮೇಳ ದಲ್ಲಿ ಇರಲಿದ್ದು ಇದರ ಪ್ರಯೋಜನ ಗ್ರಾಹಕರು ಪಡೆದುಕೊಳ್ಳಬೇಕೆಂದು ಮಾಲಕರು ಎನಂತಿಸಿಕೊಂಡಿದ್ದಾರೆ.

NO COMMENTS

error: Content is protected !!
Breaking