ಕೊಲ್ಲಮೊಗ್ರು: ಶ್ರಮದಾನದಲ್ಲಿ ರಸ್ತೆ ದುರಸ್ತಿ December 1, 2025 0 FacebookTwitterWhatsApp ಕೊಲ್ಲಮೊಗ್ರು ಗ್ರಾಮದ ಕಟ್ಟ ಕ್ರಾಸ್ ನಿಂದ ಗೋವಿಂದನಗರ ತನಕ ರಸ್ತೆಯನ್ನು ಶ್ರಮದಾನದಲ್ಲಿ ನ.30 ರಂದು ದುರಸ್ತಿ ಮಾಡಲಾಯಿತು. ರಸ್ತೆಯ ಬದಿ ಕಾಡು ಕಡಿದು ಹೊಂಡಕ್ಕೆ ಮಣ್ಣು ಹಾಕಿ ದುರಸ್ತಿ ಪಡಿಸಲಾಗಿದ್ದು ಈ ಶ್ರಮದಾನದಲ್ಲಿ ಈ ಭಾಗದ ನಾಗರಿಕರು ಭಾಗವಹಿಸಿದ್ದರು.