ಪಂಜ: ಕೆ .ವೆಂಕಪ್ಪ ನಾಯ್ಕ ಬೇರ್ಯ ರವರಿಗೆ ಶ್ರದ್ಧಾಂಜಲಿ-ನುಡಿನಮನ

0

ಪಂಜದ ಕೂತ್ಕುಂಜ ಗ್ರಾಮದ ಬೇರ್ಯ ಕೆ ವೆಂಕಪ್ಪ ನಾಯ್ಕ ರವರು ನ.23 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆ ಡಿ.4 ರಂದು ಅವರ ಸ್ವಗೃಹದಲ್ಲಿ ನಡೆಯಿತು.

ನಿವೃತ್ತ ಶಿಕ್ಷಕ ಕೆ ಬಿ ನಾಯ್ಕ ಪೋನಡ್ಕ ನುಡಿನಮನ ಸಲ್ಲಿಸಿದರು.
ಮೃತರ ಪತ್ನಿ ಶ್ರೀಮತಿ ಕೆ ಕಮಲ, ಮಕ್ಕಳು, ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು ಬಂಧುಮಿತ್ರರು ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.