ಚನಿಯ ಅಲೆಕ್ಕಾಡಿ ನಿಧನ December 5, 2025 0 FacebookTwitterWhatsApp ಮುರುಳ್ಯ ಗ್ರಾಮದ ಅಲೆಕ್ಕಾಡಿ ಚನಿಯರವರು ಅಲ್ಪಕಾಲದ ಅಸೌಖ್ಯದಿಂದ ಡಿ. 3 ರಂದು ನಿಧನರಾದರು. ಆವರಿಗೆ 63 ವರ್ಷ ವಯಸ್ಸಾಗಿತ್ತು.ಕೂಲಿ ಕಾರ್ಮಿಕರಗಿದ್ದ ಚನಿಯರವರು ಪತ್ನಿ ಮೋಹಿನಿ, ಪುತ್ರರಾದ ಅಕ್ಷಯ ಅಲೆಕ್ಕಾಡಿ, ಸುಗುಣ, ಸೊಸೆ ಹರ್ಷಿತಾ, ಮೊಮ್ಮಗುವನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.