ಸುಳ್ಯ ನಗರ ಪಂಚಾಯತ್ ರೆವೆನ್ಯೂ ಇಲಾಖೆಗೆ ಕಂದಾಯ ನಿರೀಕ್ಷಕರಾಗಿ ಲೋಹಿತ್ ಕುಮಾರ್ ಎ ಜಿ ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.















ಈಗಾಗಲೇ ನಗರ ಪಂಚಾಯತಿ ಸಿಬ್ಬಂದಿ ಶಶಿಕಲಾ ಮಯ್ಯ ರವರು ನಿವೃತ್ತಿ ಗೊಂಡಿದ್ದು ಇವರ ವಿಭಾಗದ ಖಾತೆ ಬದಲಾವಣೆ, ಕಂದಾಯ ವಸೂಲಾತಿ, ಪಂಚಾಯತ್ ಕಟ್ಟಡ ಬಾಡಿಗೆ ಸಂಗ್ರಹ ಮುಂತಾದ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮೂಲತಹ ಮಡಿಕೇರಿ ನಿವಾಸಿಯಾಗಿರುವ ಇವರು ಮಂಡ್ಯದಿಂದ ಸುಳ್ಳಕ್ಕೆ ವರ್ಗಾವಣೆಗೊಂಡು ಬಂದಿರುತ್ತಾರೆ.



