














ಮುರುಳ್ಯ ಗ್ರಾಮದ ಅಲೆಕ್ಕಾಡಿ ಕಾಲನಿ ನಿವಾಸಿ ಚನಿಯರವರು ಅಲ್ಪಕಾಲದ ಅಸೌಖ್ಯದಿಂದ ಡಿಸೆಂಬರ್ ೬ ರಂದು ಸ್ವಗೃಹದಲ್ಲಿ ನಿಧನರಾದರು.’
ಕೃಷಿ ಕಾರ್ಮಿಕರಗಿದ್ದ ಇವರಿಗೆ ೭೫ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಮುರುಳ್ಯ ಹಾಲು ಸೊಸೈಟಿ ಸಿಬ್ಬಂದಿ ವಿಶ್ವನಾಥ ಅಲೆಕ್ಕಾಡಿ, ಪುತ್ರಿ ಗಿರಿಜಾ ಮಲ್ಲ ಕಲ್ಪಡ ಹಾಗೂ ಮೊಮ್ಮಕ್ಕಳು ಕುಟುಂಬ ಸದಸ್ಯರನ್ನು ಅಗಲಿದ್ದಾರೆ.










