Home Uncategorized ಡಿ.08 : ಬೆಳ್ಳಾರೆಯ ಬೀಡುವಿನಲ್ಲಿ ಶ್ರೀ ಜಲದುರ್ಗಾದೇವಿ ಪ್ರಸನ್ನ ನರ್ಸರಿ ಶುಭಾರಂಭ

ಡಿ.08 : ಬೆಳ್ಳಾರೆಯ ಬೀಡುವಿನಲ್ಲಿ ಶ್ರೀ ಜಲದುರ್ಗಾದೇವಿ ಪ್ರಸನ್ನ ನರ್ಸರಿ ಶುಭಾರಂಭ

0

ಬೆಳ್ಳಾರೆಯ ಬೀಡು ಎಂಬಲ್ಲಿ ಶ್ರೀ ಜಲದುರ್ಗಾದೇವಿ ಪ್ರಸನ್ನ ನರ್ಸರಿ ಡಿ.08 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಎಲ್ಲಾ ತರದ ಹೂವಿನ ಗಿಡಗಳು,ಹಣ್ಣಿನ ಗಿಡಗಳು,ಮನೆ ಅಲಂಕಾರಿಕ ಗಿಡಗಳು, ವಿವಿಧ ಜಾತಿಯ ಅಡಿಕೆ ಗಿಡಗಳು, ತೆಂಗಿನ ಗಿಡಗಳು, ಕಾಫಿ ಗಿಡಗಳು, ಕಾಳುಮೆಣಸು ಬಳ್ಳಿಗಳು ಹಾಗೂ ಇನ್ನಿತರ ಗಿಡಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ ಎಂದು ಮಾಲಕರಾದ
ಸುಧೀರ್ ಮತ್ತು ಪದ್ಮನಾಭ ಬೀಡುರವರು ತಿಳಿಸಿದ್ದಾರೆ.

NO COMMENTS

error: Content is protected !!
Breaking