ಸುಳ್ಯದ ಸಾಂಪ್ರದಾಯಿಕ ಚಿನ್ನದ ಮೆರಗಿಗಾಗಿ ಸುಳ್ಯದ ಜನತೆಗೆ ಡಿಗ್ನಿಟಿ ಕೊಡುಗೆ
ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಬಾತಿಶ ಕನಕಮಜಲು ರವರ ಮಾಲಕತ್ವದ ಡಿಗ್ನಿಟಿ ಗೋಲ್ಡ್ ಡಿ.8 ರಂದು ಶುಭಾರಂಭ ಗೊಳ್ಳಲಿದೆ.
ಮಳಿಗೆ ಶುಭಾರಂಭ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ನೀಡಲು ಡಿಗ್ನಿಟಿ ಗೋಲ್ಡ್ ಸಜ್ಜಾಗಿದೆ.

100% 916 BIS- HUID ಹಾಲ್ ಮಾರ್ಕ್ ಚಿನ್ನಾಭರಣ, ಪ್ರಾಮಾಣಿಕ್ರತ ವಜ್ರಆಭರಣ, ನವ ನವೀನ ಬೆಳ್ಳಿಯ ಆಭರಣಗಳು ವಿಶಾಲ ಸಂಗ್ರಹದೊಂದಿಗೆ ಅತ್ಯುತ್ತಮ
ಗುಣಮಟ್ಟ, ಪಾರದರ್ಶಕ ನಗುಮುಖದ ಬದ್ಧತೆಯ ಸೇವೆಯೊಂದಿಗೆ ಇದೀಗ ಸುಳ್ಯದ ಜನತೆಗೆ ಪರಿಚಯಿಸಲು ಸಿದ್ದವಾಗಿದೆ.
ವಿಶಾಲವಾದ ಚಿನ್ನಾಭರಣ ಶೋರೂಂ.
ಡಿಗ್ನಿಟಿ ಗೋಲ್ಡ್ ನವರ 2 ನೇ ವಿಶಾಲ ಚಿನ್ನಾಭರಣ ಶೋರೂo ಸುಳ್ಯದಲ್ಲಿ ಪ್ರಾರಂಭಗೊಳ್ಳುತ್ತಿದೆ.















ಕಲಾತ್ಮಕ ಸಾಂಪ್ರದಾಯಿಕ ಆಧುನಿಕ ಶೈಲಿಯ ಸ್ವರ್ಣಭರಣಗಳು.
ಮದುವೆ ಖರೀದಿಯಲ್ಲಿ ವಿಶೇಷ ವಿನಾಯಿತಿ ವಧುವಿನ ಆಭರಣ ಖರೀದಿಗೆ 5.9% ರಿಂದ ಮಜೂರಿಯಲ್ಲಿ ನೀಡಲಾಗುವುದು.
ಹಳೆಯ ಚಿನ್ನ ಕೊಟ್ಟು ಹೊಸ ಚಿನ್ನ ದೊಂದಿಗೆ 100% ವಿನಿಮಯ
ಅಥವಾ ಉತ್ತಮ ಬೆಲೆಯಲ್ಲಿ ಕ್ಯಾಶ್ ಪಡೆಯುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ
ವಿಶೇಷವಾಗಿ ಪ್ರತೀ ಚಿನ್ನಾಭರಣ ಖರೀದಿಯ ಮೇಲೆ ಮಜೂರಿಯಲ್ಲಿ ಶೇ.50% ವರೆಗೆ ವಿಶೇಷ ರಿಯಾಯಿತಿ ದೊರೆಯಲಿದೆ.
ಗ್ರಾಹಕರಿಗೆ ಬಹುಮಾನ ಗೆಲ್ಲುವ ಅವಕಾಶ
ಪ್ರತೀ ಖರೀದಿಯ ಮೇಲೆ ಬಂಪರ್ ಡ್ರಾ ಬಹುಮಾನ ಗೆಲ್ಲುವ ಅದೃಷ್ಟ ಕೂಪನ್ ಹಾಗೂ
ಡೈಮಂಡ್ ನೆಕ್ಲೆಸ್
ಪ್ರತಿ ಖರೀದಿಗೂ ವಿಶೇಷ ಉಡುಗೊರೆ ಯನ್ನು ನೀಡಲಾಗುವುದು ಅಲ್ಲದೆ
ಷೋರೂO ಬೇಟಿ ನೀಡಿದ ಗ್ರಾಹಕರಿಗೆ ಮಳಿಗೆಯಲ್ಲಿಯಲ್ಲಿ ಕೂಪನ್ ಭರ್ತಿ ಮಾಡಿ ಲಕ್ಕಿ ಡ್ರಾ ಕೂಪನ್ ನಲ್ಲಿ ವಿಜೇತರಾದವರಿಗೆ ಗೋಲ್ಡ್ ರಿಂಗ್ ಪಡೆಯುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.










