ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್ 188 ಹುದ್ದೆಗಳಿಗೆ ಅರ್ಜಿ ಆಹ್ವಾನ

Advt_Headding_Middle

ಕೊಚ್ಚಿ ಮೆಟ್ರೋ ರೈಲ್ವೆ ಲಿಮಿಟೆಡ್ –  ಟ್ರೈನ್ ಆಪರೇಟರ‍್ಸ್ , ಸ್ಟೇಷನ್ ಕಂಟ್ರೋಲರ್ , ಜ್ಯೂನಿಯರ್ ಇಂಜಿನಿಯರ್ ಮತ್ತು ಸ್ಟೇಷನ್ ಇಂಜಿನಿಯರ್  ಹುದ್ದೆಗಳನ್ನು ಭರ್ತಿ ಮಾಡಲು ಅಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ

ಒಟ್ಟು ಹುದ್ದೆ – 188

ಹುದ್ದೆಯ ಹೆಸರು  – ಒಟ್ಟು ಹುದ್ದೆ
ಮೈಂಟೆನರ‍್ಸ್  –  68
ಟ್ರೈನ್ ಆಪರೇಟರ್/ ಸ್ಟೇಷನ್ ಕಂಟ್ರೋಲರ್ – 80
ಜ್ಯೂನಿಯರ್ ಇಂಜಿನಿಯರ್ – 22
ಸ್ಟೇಷನ್ ಇಂಜಿನಿಯರ್ – 18

ವೇತನ :ಮೈಂಟೆನರ‍್ಸ್ : ರೂ ೧೬೦೦೦/-

ಟ್ರೈನ್ ಆಪರೇಟರ್/ ಸ್ಟೇಷನ್ ಕಂಟ್ರೋಲರ್ : ರೂ ೨೭೦೦೦/-
ಜ್ಯೂನಿಯರ್ ಇಂಜಿನಿಯರ್ : ರೂ ೨೭೦೦೦/-
ಸ್ಟೇಷನ್ ಇಂಜಿನಿಯರ್ : ರೂ ೩೨೦೦೦/-
ವಯೋಮಿತಿ: ೦೧-೧೦-೨೦೧೫ ಕ್ಕೆ ಅನ್ವಯ ವಾಗುವಂತೆ
ಮೈಂಟೆನರ‍್ಸ್ ಹುದ್ದೆಗೆ ಕನಿಷ್ಟ ೧೮ ವರ್ಷ ಹಾಗೂ ಗರಿಷ್ಟ ೨೪ ವರ್ಷ ಮೀರಿರಬಾರದು

ಟ್ರೈನ್ ಆಪರೇಟರ್/ ಸ್ಟೇಷನ್ ಕಂಟ್ರೋಲರ್ / ಜ್ಯೂನಿಯರ್ ಇಂಜಿನಿಯರ್:ಕನಿಷ್ಟ ೧೮ ವರ್ಷ ಹಾಗೂ ಗರಿಷ್ಟ ೨೫ ವರ್ಷ ಮೀರಿರಬಾರದು

ಸ್ಟೇಷನ್ ಇಂಜಿನಿಯರ್ : ಕನಿಷ್ಟ ೧೮ ವರ್ಷ ಹಾಗೂ ಗರಿಷ್ಟ ೨೬ ವರ್ಷ ಮೀರಿರಬಾರದು

ವಿದ್ಯಾರ್ಹತೆ : ಮೈಂಟೆನರ‍್ಸ್  : ಎಸ್.ಎಸ್.ಎಲ್.ಸಿ ಯೊಂದಿಗೆ ೨ ವರ್ಷದ ಐ.ಟಿ.ಐ  Mechanical electrical/Electronics/Civil ಟ್ರೇಡ್ ನಲ್ಲಿ ವಿದ್ಯಾರ್ಹತೆಯನ್ನು ಕನಿಷ್ಟ ೬೦% ಅಂಕಗಳೊಂದಿಗೆ ಪಡೆದುಕೊಂಡಿರಬೇಕು (ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ೫೦% ಅಂಕ) ಅಭ್ಯರ್ಥಿಗಳು ಮಳಯಾಳಂ ಭಾಷೆಯನ್ನು ಕಡ್ಡಾಯವಾಗಿ ತಿಳಿದಿರಬೇಕು
ಟ್ರೈನ್ ಆಪರೇಟರ್/ ಸ್ಟೇಷನ್ ಕಂಟ್ರೋಲರ್ : ೩ ವರ್ಷದ Mechanical/ Electrical/Electronics ವಿಷಯದಲ್ಲಿ ಡಿಪ್ಲೊಮಾವನ್ನು ಮಾನ್ಯತೆ ಪಡೆದ ವಿದ್ಯಾಲಯದಿಂದ ಕನಿಷ್ಟ ೬೦% ಅಂಕಗಳೊಂದಿಗೆ ಪಡೆದುಕೊಂಡಿರಬೇಕು (ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ೫೦% ಅಂಕ) ಅಭ್ಯರ್ಥಿಗಳು ಮಳಯಾಳಂ ಭಾಷೆಯನ್ನು ಕಡ್ಡಾಯವಾಗಿ ತಿಳಿದಿರಬೇಕು
ಜ್ಯೂನಿಯರ್ ಇಂಜಿನಿಯರ್ : ೩ ವರ್ಷದ Mechanical electrical/Electronics/Civil ವಿಷಯದಲ್ಲಿ ಡಿಪ್ಲೊಮಾವನ್ನು ಮಾನ್ಯತೆ ಪಡೆದ ವಿದ್ಯಾಲಯದಿಂದ ಕನಿಷ್ಟ ೬೦% ಅಂಕಗಳೊಂದಿಗೆ ಪಡೆದುಕೊಂಡಿರಬೇಕು (ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ೫೦% ಅಂಕ) ಅಭ್ಯರ್ಥಿಗಳು ಮಳಯಾಳಂ ಭಾಷೆಯನ್ನು ಕಡ್ಡಾಯವಾಗಿ ತಿಳಿದಿರಬೇಕು
ಸ್ಟೇಷನ್ ಇಂಜಿನಿಯರ್ : Mechanical electrical/Electronics/Civil

ವಿಷಯದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಮಾನ್ಯತೆ ಪಡೆದ ವಿದ್ಯಾಲಯದಿಂದ ಕನಿಷ್ಟ ೬೦% ಅಂಕಗಳೊಂದಿಗೆ ಪಡೆದುಕೊಂಡಿರಬೇಕು (ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ೫೦% ಅಂಕ) ಅಭ್ಯರ್ಥಿಗಳು ಮಳಯಾಳಂ ಭಾಷೆಯನ್ನು ಕಡ್ಡಾಯವಾಗಿ ತಿಳಿದಿರಬೇಕು
ಆಯ್ಕೆ ವಿಧಾನ :
ಮೈಂಟೆನರ‍್ಸ್ ಮತ್ತು ಜ್ಯೂನಿಯರ್ ಇಂಜಿನಿಯರ್ ಹುದ್ದೆಗೆ – ಆನ್‌ಲೈನ್ ಟೆಸ್ಟ್ ಹಾಗೂ ಮೆಡಿಕಲ್ ಟೆಸ್ಟ್‌ನ ಮೂಲಕ ಆಯ್ಕೆ ಮಾಡಲಾಗುತ್ತದೆ
ಟ್ರೈನ್ ಆಪರೇಟರ್/ ಸ್ಟೇಷನ್ ಕಂಟ್ರೋಲರ್ : ಆನ್‌ಲೈನ್ ಟೆಸ್ಟ್ , ಮೆಡಿಕಲ್ ಟೆಸ್ಟ್‌ನ ಹಾಗೂ ಸೈಕೋಮೆಟ್ರಿಕ್ ಟೆಸ್ಟ್‌ನ ಮೂಲಕ ಆಯ್ಕೆ ಮಾಡಲಾಗುತ್ತದೆ
ಸ್ಟೇಷನ್ ಇಂಜಿನಿಯರ್ : ಆನ್‌ಲೈನ್ ಟೆಸ್ಟ್ , ಮೆಡಿಕಲ್ ಟೆಸ್ಟ್‌ನ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಶುಲ್ಕ :- ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ರೂ ೩೦೦/-, ಇತರೆ/ಎಕ್ಸ್-ಸರ್ವಿಸ್‌ಮನ್ ಅಭ್ಯರ್ಥಿಗಳಿಗೆ ರೂ ೬೦೦/- ಅರ್ಜಿ ಶುಲ್ಕವನ್ನು
ಆನ್‌ಲೈನ್ ಪೇಮೆಂಟ್ ಮೂಲಕ ಮಾತ್ರ ಪಾವತಿಸಲು ಅವಕಾಶ
ಪರೀಕ್ಷಾ ಕೇಂದ್ರ : ಕರ್ನಾಟಕದಲ್ಲಿ ಬೆಂಗಳೂರು
ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ
21-10-2015

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.