ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು 2012-13 ನೇ ಸಾಲಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು ಕಾರಣಾಂತರಗಳಿಂದ ನೇಮಕಾತಿಯನ್ನು ಸ್ಥಗಿತಗೊಳಿಸಲಾಗಿತ್ತು . ಆದ್ದರಿಂದ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿ ಸಂಖ್ಯೆ ಹಾಗೂ ಜನನ ದಿನಾಂಕವನ್ನು ನಮೂದಿಸಿ ಇಲಾಖೆಯು ಕೇಳಿರುವ ವಿವರವನ್ನು ನಮೂದಿಸತಕ್ಕದ್ದು. ಈ ವಿವರವು ಅರ್ಜಿ ಶುಲ್ಕದ ಮಾರುಪಾವತಿಗಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿ