ರಾಜೀವ್ ಗಾಂಧಿ ಯುನಿವರ್ಸಿಟಿ – ವಿವಿಧ ಕೋರ್ಸುಗಳಿಗೆ ಮೊದಲನೇ ಸುತ್ತಿನ ಕೌನ್ಸಿಲಿಂಗ್

Advt_Headding_Middle
Advt_Headding_Middle

ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್  ಕರ್ನಾಟಕ 2015-16 ನೇ ಸಾಲಿಗೆ ಬಿ.ಎಸ್.ಸಿ ನರ್ಸಿಂಗ್ , ಬಿ.ಪಿ.ಟಿ ಮತ್ತು ಬಿ.ಪಿ.ಒ ಕೋರ್ಸುಗಳಿಗೆ ಸರ್ಕಾರಿ ಕಾಲೇಜು ಮತ್ತು ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಸೀಟುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೆಂಗಳೂರು ಇಲ್ಲಿ ಅರ್ಹ ಅಭ್ಯರ್ಥಿಗಳಿಗೆ ಈ ಕೆಳಕಂಡ ದಿನಾಂಕದಂದು  ಮೊದಲನೇ ಸುತ್ತಿನ ಕೌನ್ಸಿಲಿಂಗ್ ನಡೆಸಲಾಗುವುದು

20-10-2015 – ಬಿ.ಪಿ.ಒ , ಬಿ.ಪಿ.ಟಿ ಮತ್ತು ಬಿ.ಎಸ್.ಸಿ ಸ್ಪೆಷಲ್ ಕೋಟಾದ ಅಭ್ಯರ್ಥಿಗಳಿಗೆ  ಮತ್ತು ಬಿ.ಎಸ್.ಸಿ ನರ್ಸಿಂಗ್  Rank 1 ರಿಂದ 200 ರ ವರೆಗಿನ ಅಭ್ಯರ್ಥಿಗಳಿಗೆ

21-10-2015 – ಬಿ.ಎಸ್.ಸಿ ನರ್ಸಿಂಗ್  Rank 201 ರಿಂದ ಕೊನೆಯ Rank ವರೆಗಿನ  ಅಭ್ಯರ್ಥಿಗಳಿಗೆ

ಹೆಚ್ಚಿನ ಮಾಹಿತಿಗಾಗಿ ಹಾಗೂ ವೆಬ್ ಸೈಟ್ ಗಾಗಿ  ಇಲ್ಲಿ click ಮಾಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.