HomePage_Banner
HomePage_Banner
HomePage_Banner
HomePage_Banner

ದೆಹಲಿ ಮೆಟ್ರೋ ರೈಲ್ವೆ – 1509 ಹುದ್ದೆಗಳಿಗೆ ಅರ್ಜಿ ಆಹ್ವಾನ

ದೆಹಲಿ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಈ ಕೆಳಕಂಡ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಎಕ್ಸಿಕ್ಯೂಟಿವ್ ಕೆಟಗರಿಯಲ್ಲಿ ಖಾಲಿ ಇರುವ ಹುದ್ದೆಗಳು : ಅಸಿಸ್ಟಂಟ್ ಮ್ಯಾನೇಜರ್ /ಫಿನಾನ್ಸ್ – ಒಟ್ಟು ಹುದ್ದೆ -೦೨

ನಾನ್ -ಎಕ್ಸಿಕ್ಯೂಟಿವ್ ಕೆಟಗರಿಯಲ್ಲಿ ಖಾಲಿ ಇರುವ ಹುದ್ದೆಗಳು : ಸ್ಟೇಷನ್ ಕಂಟ್ರೋಲರ್ / ಟ್ರೈನಿ ಆಪರೆಟರ್ : ಒಟ್ಟು ಹುದ್ದೆ -೩೯೫

ಕಸ್ಟಮರ್ ರಿಲೆಷನ್ಸ್ ಅಸಿಸ್ಟಂಟ್ : ಒಟ್ಟು ಹುದ್ದೆ ೧೭೬

ಜ್ಯೂನಿಯರ್ ಇಂಜಿನಿಯರ್/ಇಲೆಕ್ಟ್ರಿಕಲ್ ಒಟ್ಟು ಹುದ್ದೆ – ೧೦೭

ಜ್ಯೂನಿಯರ್ ಇಂಜಿನಿಯರ್/ಇಲೆಕ್ಟ್ರಾನಿಕ್ಸ್ ಒಟ್ಟು ಹುದ್ದೆ – ೯೯

ಜ್ಯೂನಿಯರ್ ಇಂಜಿನಿಯರ್/ಮೆಕ್ಯಾನಿಕಲ್  ಒಟ್ಟು ಹುದ್ದೆ – ೩೯

ಜ್ಯೂನಿಯರ್ ಇಂಜಿನಿಯರ್/ಸಿವಿಲ್ ಒಟ್ಟು ಹುದ್ದೆ – ೨೨

ಆಫೀಸ್ ಅಸಿಸ್ಟಂಟ್  ಒಟ್ಟು ಹುದ್ದೆ – ೦೯

ಅಕೌಂಟ್ ಅಸಿಸ್ಟಂಟ್ : ಒಟ್ಟು ಹುದ್ದೆ-೧೧

ಸ್ಟೆನೋಗ್ರಾಫರ್  ಒಟ್ಟು ಹುದ್ದೆ-೧೫, ಮೇಂಟನರ್ : ಒಟ್ಟು ಹುದ್ದೆ : ೬೩೪

ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-11-2015

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click  ಮಾಡಿರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

4 Comments

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.