ರು್ಡ್ ಸೆಟ್ ನಲ್ಲಿ ಉಚಿತ ತರಬೇತಿ ಶಿಬಿರ

Advt_Headding_Middle
Advt_Headding_Middle

ಉಜಿರೆಯ ರು್ಡ್ ಸೆಟ್ ನಲ್ಲಿ ಸಂಸ್ಥೆಯಲ್ಲಿ ಉಚಿತ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಗಳ ವಿವರ ಮಹಿಳೆಯ ವಸ್ತ್ರ ವಿನ್ಯಾಸ(ಟೈಲರಿಂಗ್) 13-11-15 ರಿಂದ 03-12-15(21 ದಿನಗಳು), ರಬ್ಬರ್ ಟ್ಯಾಪಿಂಗ್ 10-12-15 ರಿಂದ 19-12-15(10 ದಿನಗಳು), ಫ್ಯಾಷನ್ ಡಿಸೈನಿಂಗ್(ಮಹಿಳೆಯರಿಗೆ) 07-12-15 ರಿಂದ 05-01-16(30 ದಿನಗಳು). ಮೆನ್ಸ್ ಪಾರ್ಲರ್ ಮೇನೇಜ್ ಮೆಂಟ್ 02-12-15 ರಿಂದ 31-12-15(30 ದಿನಗಳು) ತರಬೇತಿ ಹಮ್ಮಿಕೊಳ್ಳಲಾಗಿದೆ. ಮುಂದಿನ ತಿಂಗಳುಗಳಲ್ಲಿ ಆಹಾರ ಉತ್ಪನ್ನಗಳ ಮತ್ತು ಬೇಕರಿ ಉತ್ಪನ್ನಗಳ ತಯಾರಿಕೆ ಮತ್ತು ಸಂಸ್ಕರಣೆ, ಮಹಿಳೆಯರ ವಸ್ತ್ರ ವಿನ್ಯಾಸ(ಟೈಲರಿಂಗ್), ಕಂಪ್ಯೂಟರ್ ಡಿ.ಟಿ.ಪಿ, ಸಾವಯವ ಕೃಷಿ, ಕೃತಕ ಆಭರಣ ತಯಾರಿಕೆ, ಬಟ್ಟೆಯ ಬ್ಯಾಗ್ ತಯಾರಿಕೆ, ಸಿಸಿ ಟಿವಿ ಅಳವಡಿಕೆ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ ರಿಪೇರಿ ಮತ್ತು ಮಹಿಳೆಯರ ಬ್ಯೂಟಿಪಾರ್ಲರ್ ಮೇನೇಜ್ಮೆಂಟ್ ಮುಂತಾದ ತರಬೇತಿಗಳನ್ನು ಕೂಡಾ ಹಮ್ಮಿಕೊಳ್ಳಲಾಗಿದೆ. ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಯ ಕೌಶಲ್ಯದ ಜೊತೆಗೆ ವ್ಯಾಪಾರ ಬಹಿವಾಟು, ಸೇವಾ ಕ್ಷೇತ್ರ, ಕೈಗಾರಿಕೆ ಹಾಗೂ ಇನ್ನಿತರ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ, ಸರಕಾರದ ಸಬ್ಸಿಡಿ ಯೋಜನೆಗಳು, ಬ್ಯಾಂಕ್ ಸಾಲ ಪಡೆಯುವ ವಿಧಾನ ಹಾಗೂ ಇನ್ನಿತರ ಮಹತ್ವದ ಉದ್ಯಮಶೀಲತಾ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು. ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅಥವಾ ಸಂಸ್ಥೆಯ ವೆಬ್ಸೈಟ್ನಿಂದ(ತಿತಿತಿ.ಡಿಣಜಜಣಣಡಿಚಿಟಿಟಿರ.ಠಡಿರ). ಅಜರ್ಿನಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೆಶಕರು ರು್ಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ-574240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬದುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404ಗೆ ಸಂಪಕರ್ಿಸಬಹುದು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.