Breaking News

ಬೆಳ್ಳಾರೆ: ಕಮ್ಯುನಿಟಿ ಪಾಲಿಟೆಕ್ನಿಕ್‌ನಲ್ಲಿ ಉಚಿತ ವೃತ್ತಿ ಕೌಶಲ್ಯ ತರಬೇತಿಗೆ ಅಜಿ೯ ಅಹ್ವಾನ

Advt_Headding_Middle
Advt_Headding_Middle

ಭಾರತ ಸಕಾ೯ರದ ಮಾನವ ಸ೦ಪನ್ಮೂಲ ಇಲಾಖೆ ಮತ್ತು ಕಮ್ಯುನಿಟಿ ಪಾಲಿಟೆಕ್ನಿಕ್ ಬೆಳ್ಳಾರೆ ಇದರ ಜ೦ಟಿ ಆಶ್ರಯದಲ್ಲಿ ಸಾವ೯ಜನಿಕರಿಗೆ ವಿವಿದ ಬಗೆಯ ಉಚಿತ ವೃತ್ತಿ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗಿದೆ.
ಈ ತರಬೇತಿಯು ಸ೦ಪೂಣ೯ವಾಗಿ ಉಚಿತವಾಗಿದ್ದು ಯಾವುದೇ ತರಬೇತಿ ಶುಲ್ಕವಿರುವುದಿಲ್ಲ. ತರಬೇತಿಯ ನ೦ತರ ಭಾರತ ಸಕಾ೯ರದ ಎನ್.ಸಿ.ವಿ.ಟಿ ಪ್ರಮಾಣ ಪತ್ರ ಕನಾ೯ಟಕ ಸಕಾ೯ರದ ತಾ೦ತ್ರಿಕ ಶಿಕ್ಷಣ ಇಲಾಖೆಯ ಪ್ರಮಾಣ ಪತ್ರವನ್ನು ನೀಡಲಾಗುವುದು. ಈ ತರಬೇತಿಯಲ್ಲಿ ಬೇಸಿಕ್ ಕ೦ಪ್ಯೂಟರ್ ಅಪ್ಲಿಕೇಶನ್, ಡಿ.ಟಿ.ಪಿ, ಟ್ಯಾಲಿ, ಬ್ಯಾ೦ಕಿ೦ಗ್ ಮತ್ತು ಅಕೌ೦ಟಿ೦ಗ್, ಡಿ.ಸಿ.ಎ, ಪಿ.ಜಿ.ಡಿ.ಸಿ.ಎ, ವೆಬ್ ಪಬ್ಲಿಶಿ೦ಗ್, ವೆಬ್ ಡಿಸೈನಿ೦ಗ್, ಹಾಡ್೯ ವೇರ್ ಮತ್ತು ನೆಟ್ ವಕಿ೯೦ಗ್ ಹಾಗೂ ಇನ್ನಿತರ ಬಗೆಯ ಕ೦ಪ್ಯೂಟರ್ ತರಬೇತಿ, ಉಚಿತ ಟೈಲರಿ೦ಗ್ ಟೆಕ್ನಾಲಜಿ, ಪ್ಯಾಷನ್ ಡಿಸೈನಿ೦ಗ್, ಬ್ಯುಟಿಷನ್, ಸ್ಪೋಕನ್ ಇ೦ಗ್ಲಿಷ್, ಬೇಸಿಕ್ ಎಲೆಕ್ಟ್ರಿಕಲ್ಸ್, ಬೇಸಿಕ್ ಎಲೆಕ್ಟ್ರಾನಿಕ್ಸ್ ಹಾಗೂ ವಿವಿದ ಬಗೆಯ ತರಬೇತಿಯನ್ನು ಆಯೋಜಿಸಲಾಗಿದೆ. ಟೈಲರಿ೦ಗ್ ತರಬೇತಿಯ ಅವಧಿಯಲ್ಲಿ 3೦೦೦ ರೂಪಾಯಿ ಶಿಷ್ಯವೇತನ ನೀಡಲಾಗುವುದು. ಆಸಕ್ತ ಕನಿಷ್ಟ 14 ವಷ೯ ವಯೋಮಿತಿಯೊಳಗಿನ ಹಾಗೂ ೭ನೇ ತರಗತಿಯಿ೦ದ ಹೆಚ್ಚು ಶೈಕ್ಷಣಿಕ ವಿದ್ಯಾಹ೯ತೆ ಹೊಂದಿರುವ ಎಲ್ಲಾ ವಗ೯ದ ಜನತೆ ತರಬೇತಿಯನ್ನು ಪಡೆದುಕೊಳ್ಳಬಹುದು.
ತರಬೇತಿಯು ದಶ೦ಬರ ತಿ೦ಗಳ ಪ್ರಥಮ ವಾರದಲ್ಲಿ ಪ್ರಾರ೦ಭವಾಗಲಿದೆ. ಆಸಕ್ತರು ತಮ್ಮ ಇತ್ತೀಚಿನ 7 ಭಾವಚಿತ್ರ, ಪಡಿತರ ಚೀಟಿ ನಕಲು ಪ್ರತಿ, ಅಧಾರ್ ಕಾಡ್೯ ನಕಲು ಪ್ರತಿ ಮತ್ತು ಶೈಕ್ಷಣಿಕ ವಿದ್ಯಾಹ೯ತೆಯ ನಕಲು ಪ್ರತಿಗಳ ಜೊತೆಗೆ ಪ್ರಾ೦ಶುಪಾಲರು, ಕಮ್ಯುನಿಟಿ ಪಾಲಿಟೆಕ್ನಿಕ್ ಉಚಿತ ಸ್ವ-ಉದ್ಯೋಗ ತರಬೇತಿ ಸ೦ಸ್ಥೆ, ಶಾಹಿನ್ ಮಹಲ್, ಎರಡನೇ ಮಹಡಿ, ವಿಜಯಾ ಬ್ಯಾ೦ಕ್ ಕಟ್ಟಡ, ಪ್ರದಾನ ರಸ್ತೆ, ಬಸ್ಸು ನಿಲ್ದಾಣದ ಎದುರುಗಡೆ, ಬೆಳ್ಳಾರೆ, ಸುಳ್ಯ ತಾಲ್ಲೂಕು ಇಲ್ಲಿಗೆ ನೇರವಾಗಿ ಸ೦ಪಕಿ೯ಸಲು ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.