HomePage_Banner
HomePage_Banner
HomePage_Banner

ಸುಬ್ರಹ್ಮಣ್ಯ: ಉಚಿತ ಕ೦ಪ್ಯೂಟರ್ ಮತ್ತು ಟೈಲರಿ೦ಗ್ ತರಬೇತಿಗಾಗಿ ಅಜಿ೯ ಅಹ್ವಾನ

ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಕಾರ್ಯಕ್ರಮವಾದ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಶ್ರೀ ಶೆರಾ ಎಜುಕೇಶನಲ್ ಟ್ರಸ್ಟ್ ಕುಕ್ಕೆಸುಬ್ರಹ್ಮಣ್ಯ ಮತ್ತು ಕಿಯಾನಿಕ್ಸ್ ಇದರ ಜಂಟಿ ಆಶ್ರಯದಲ್ಲಿ ನಡೆಸಲು ಪ್ರಾರಂಭಿಸಲಿದ್ದು ಈ ತರಬೇತಿಯಲ್ಲಿ ಟೈಲರಿ೦ಗ್ ಮತ್ತು ಕ೦ಪ್ಯೂಟರ್ ತರಬೇತಿಯನ್ನು ಉಚಿತವಾಗಿ ನಡೆಸಲಿದ್ದು ಆಸಕ್ತರಿ೦ದ ಅಜಿ೯ ಅಹ್ವಾನಿಸಲಾಗಿದೆ.
ತರಬೇತಿಯ ನ೦ತರ ಕನಾ೯ಟಕ ಸಕಾ೯ರದ ತಾ೦ತ್ರಿಕ ಶಿಕ್ಷಣ ಇಲಾಖೆಯ ಪ್ರಮಾಣ ಪತ್ರ ನೀಡಲಾಗುವುದು. ತರಬೇತಿಯಲ್ಲಿ ಮಹಿಳೆಯರಿಗೆ ವಸ್ತ್ರ ವಿನ್ಯಾಸ ಮತ್ತು ಟೈಲರಿ೦ಗ್ ತರಬೇತಿ ಕಾಯ೯ಕ್ರಮ ಮತ್ತು ಪ.ಪ೦. ದ ಅಭ್ಯಥಿ೯ಗಳಿಗೆ ಕ೦ಪ್ಯೂಟರ್ ತರಬೇತಿ ಇರುತ್ತದೆ. ತರಬೇತಿಯು ಮೂರು ತಿ೦ಗಳು ಅವಧಿಯದ್ದಾಗಿದ್ದು, ತರಬೇತಿಯ ಅವಧಿಯಲ್ಲಿ ಯಾವುದೇ ತರಬೇತಿ ಶುಲ್ಕವಿರುವುದಿಲ್ಲ. ಆಸಕ್ತ ಗ್ರಾಮೀಣ ಪ್ರದೇಶದ ಜನತೆ ಸರಕಾರದ ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬಹುದು. ಆಸಕ್ತರು ತಮ್ಮ ಇತ್ತೀಚಿನ 7 ಭಾವಚಿತ್ರ, ಅಧಾರ್ ಕಾಡ್೯ ನಕಲು ಪ್ರತಿ, ವಿದ್ಯಾಹ೯ತೆಯ ದಾಖಲೆಗಳ ನಖಲು ಪ್ರತಿ ಮತ್ತು ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯೊಂದಿಗೆ ನಿದೇ೯ಶಕರು, ಕಿಯಾನಿಕ್ಸ್, ಕೆ೦ಚಾ೦ಬಿಕಾ ಕೃಪಾ ಕಾ೦ಪ್ಲೆಕ್ಸ್, ಕೆ.ಎಸ್.ಎಸ್ ಕಾಲೇಜು ಸಮೀಪ ಕುಕ್ಕೆಸುಬ್ರಹ್ಮಣ್ಯ ಇಲ್ಲಿಗೆ ನೇರವಾಗಿ ಸ೦ಪಕಿ೯ಸಲು ಕೋರಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.