IAS / IFS ಸ್ಪರ್ಧಾತ್ಮಕ ಪರೀಕ್ಷೆಗೆ ಕರೆ

Advt_Headding_Middle
Advt_Headding_Middle

2016ರ ನಾಗರಿಕ ಸೇವಾ ಪರೀಕ್ಷೆ ಹಾಗೂ ಭಾರತೀಯ ಅರಣ್ಯ ಸೇವಾ ಪರೀಕ್ಷೆಗಳಿಗೆ ಭಾರತೀಯ ನಾಗರಿಕರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಪರೀಕ್ಷೆಯು ಒಟ್ಟು ಮೂರು ಹಂತಗಳಲ್ಲಿ (ಪ್ರಾಥಮಿಕ /ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ) ನಡೆಯಲಿವೆ.
ನಾಗರಿಕ ಸೇವಾ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳು : 1079
ಭಾರತೀಯ ಅರಣ್ಯ ಸೇವಾ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳು : 110
ಕನಿಷ್ಟ ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದುಕೊಂಡಿರಬೇಕು
ವಯೋಮಿತಿ : 01-08-2016ಕ್ಕೆ ಅನ್ವಯವಾಗುವಂತೆ ಕನಿಷ್ಟ 21ವರ್ಷ ಹಾಗೂ ಗರಿಷ್ಟ 32 ವರ್ಷ
ಪರೀಕ್ಷಾ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ ರೂ 100/-(ಎಸ್.ಟಿ/ಎಸ್.ಸಿ/ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಅನ್ವಯಿಸುವುದಿಲ್ಲ)ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಯಾವುದೇ ಶಾಖೆಯಲ್ಲಿ ಚಲನ್ ಮೂಲಕ ಅಥವಾ ಆನ್‌ಲೈನ್ ಪೇಮೆಂಟ್ ಮಾಡಬಹುದಾಗಿದೆ.
ನಾಗರಿಕ ಸೇವಾ ಇಲಾಖೆಯ ಪ್ರಿಲಿಮಿನರಿ ಪರೀಕ್ಷಾ ವಿವರ (ಪ್ರಾಥಮಿಕ ಪರೀಕ್ಷೆ) : ಪ್ರಾಥಮಿಕ ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆ ಪತ್ರ್ರಿಕೆಯನ್ನು ಒಳಗೊಂಡಿದ್ದು ಒಟ್ಟು 400 ಅಂಕಗಳ ಪ್ರಶ್ನೆ ಪತ್ರಿಕೆಯಾಗಿರುತ್ತದೆ.ಈ ಪರೀಕ್ಷೆಯು ಮೈನ್ ಎಕ್ಸಾಮ್ (ಮುಖ್ಯ ಪರೀಕ್ಷೆಯ) ಆಯ್ಕೆಗೆ ನಡೆಸುವ ಒಂದು ಅರ್ಹತಾ ಪರೀಕ್ಷೆಯಾಗಿದೆ. ಪ್ರಾಥಮಿಕ ಪರೀಕ್ಷೆಯು ನಡೆಲಿರುವ ದಿನಾಂಕ 07-08-2016
ಪ್ರಾಥಮಿಕ ಪರೀಕ್ಷಾ ಸ್ಥಳ : ಕರ್ನಾಕಟದಲ್ಲಿ ಬೆಂಗಳೂರು , ಮೈಸೂರು, ಧಾರವಾಡ
ಪ್ರಾಥಮಿಕ ಪರೀಕ್ಷೆಯು ಈ ಕೆಳಕಂಡ ವಿಷಯಗಳನ್ನು ಒಳಗೊಂಡಿರುತ್ತದೆ.

IAS ಪರೀಕ್ಷೆಯ ಮಾಹಿತಿಗಾಗಿ ಇಲ್ಲಿ click ಮಾಡಿರಿ

IFS ಪರೀಕ್ಷಾ ಮಾಹಿತಿಗಾಗಿ ಇಲ್ಲಿ click ಮಾಡಿರಿ

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 27-05-2016

ಇಲಾಖೆಯ ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.