ಡಿಪ್ಲೊಮಾಧಾರರಿಗೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕರೆ

Advt_Headding_Middle
Advt_Headding_Middle
Advt_Headding_Middle

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಡಳಿ ಬೆಂಗಳೂರು ಡಿಪ್ಲೊಮಾಧಾರರಿಗೆ 2016-17 ನೇ ಸಾಲಿನ ವೃತ್ತಿ ಪರ ಕೋರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
2016-17 ನೇ ಸಾಲಿನಿಂದ ಡಿಪ್ಲೊಮಾ ಧಾರರಿಗೆ ಲ್ಯಾಟರಲ್ ಪ್ರವೇಶಯೋಜನೆಯಡಿಯಲ್ಲಿ ಹಗಲು ಮತ್ತು ಸಂಜೆ ಇಂಜಿನಿಯರಿಂಗ್ ಮತ್ತು ಮೊದಲನೇ ವರ್ಷದ ವಾಸ್ತು ಶಿಲ್ಪ ಕೋರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾದೇಶಕ್ಕೆ ಆದೇಶ ನೀಡಿದೆ.
ಈ ಆದೇಶದನ್ವಯ ಡಿಪ್ಲೊಮಾಧಾರರಿಂದ , 2016 ನೇ ಸಾಲಿಗೆ 2 ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ನ ಇಂಜಿನಿಯರಿಂಗ್ ಕೋರ್ಸುಗಳಿಗೆ ಲ್ಯಾಟರಲ್ ಪ್ರವೇಶ ಯೋಜನೆಯಡಿಯಲ್ಲಿ ಹಗಲು ಮತ್ತು ಸಂಜೆ ಇಂಜಿನಿಯರಿಂಗ್ ಕಾಲೇಜುಗಳ ಮತ್ತು ಮೊದಲನೇ ವರ್ಷದ ವಾಸ್ತು ಶಿಲ್ಪ ಕೋರ್ಸುಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಪರೀಕ್ಷಾ ದಿನಾಂಕ 03-07-2016

ಆನ್ ಲೈನ್ ಮೂಲಕ  ಅರ್ಜಿ ಸಲ್ಲಿಸಲು ಕೊನೆ ದಿನಾಂಕ 04-06-2016

ವಿದ್ಯಾರ್ಹತೆ , ಅರ್ಜಿ ಸಲ್ಲಿಸುವ ವಿಧಾನ , ಅರ್ಜಿ ಶುಲ್ಕ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click  ಮಾಡಿರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.