ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿ ಉದ್ಭವ್ ಫರ್ನಿಚರ್‌ಗೆ ಭೇಟಿ

Advt_Headding_Middle
Advt_Headding_Middle

ಸುಳ್ಯದ ಉದ್ಭವ್ ಫರ್ನಿಚರ್‌ಗೆ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿ ಅ.31 ರಂದು ಆಗಮಿಸಿ ಮಂತ್ರಾಕ್ಷತೆ ನೀಡಿ, ಆಶೀರ್ವಾಚಿಸಿ ಸಂಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಅನೀಶ್ ಬಡಕ್ಕಿಲ, ಶಂಕರ್ ಭಟ್, ಶ್ರೀಮತಿ ರಾಜೇಶ್ವರಿ, ಹರಿಪ್ರಸಾದ್ ಪೆರಿಯಾಪು, ಬೆಂಗಳೂರು ಹೈಕೋರ್ಟ್ ವಕೀಲರಾದ ಅರುಣ ಶ್ಯಾಮ್ ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.udbav furniture ge raghaveshwara swami bheti 5 copy

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.