ಸೈಂಟ್ ಜೋಸೆಫ್ ವಿದ್ಯಾರ್ಥಿನಿಗೆ ರಾಜ್ಯಮಟ್ಟದ ನೃತ್ಯಶ್ರೀ ಪುರಾಸ್ಕಾರ

Advt_Headding_Middle
Advt_Headding_Middle

1ಶ್ರೀ ಜ್ಞಾನಬಂಗಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ಅಕಾಡೆಮಿ), ಸ್ನೇಹಯುವ ಸಾಂಸ್ಕೃತಿಕ ಸಂಘ ಬೆಂಗಳೂರು ಮತ್ತು ನೇತ್ರಾಂಜಲಿ ಡ್ಯಾನ್ಸ್ ಅಕಾಡೆಮಿ ಹೈದರ್‌ಬಾದ್ ಇದರ ಸಹಯೋಗದಲ್ಲಿ ಅ.23 ರಂದು ಸುಂದರಯ್ಯ ವಿಜ್ಞಾನ ಸಭಾಂಗಣ ಹೈದರಬಾದ್‌ನಲ್ಲಿ ನಡೆದ 5 ನೇ ಅಖಿಲಭಾರತ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ನೃತ್ಯಶ್ರೀ ಪುರಸ್ಕಾರವನ್ನು ಸುಳ್ಯದ ಸೈಂಟ್ ಜೋಸೆಫ್ ಪೂರ್ವಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಬೇಬಿ ತನ್ವಿ ಪಡೆದಿರುತ್ತಾಳೆ. ಇವರು ಮಂಡೆಕೊಲು ಪುತ್ಯ ಲಕ್ಷ್ಮೀಶ ವಿ.ಎಲ್ ಮತ್ತು ವಿಂಧ್ಯಾಲಕ್ಷ್ಮೀಶ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.