ಗುತ್ತಿಗಾರು ಮನೆಮನೆ ವೇದ ಪಾರಾಯಣ

Advt_Headding_Middle
Advt_Headding_Middle

Veda copyಗುತ್ತಿಗಾರು ಮನೆಮನೆಯಲ್ಲಿ ಸರಣಿ ವೇದಪಾರಾಯಣ ಕಾರ್ಯಕ್ರಮದ ದ್ವಿತೀಯ ಸರಣಿ ಕಾರ್ಯಕ್ರಮ ಗುತ್ತಿಗಾರು ವಲಯ ಪತಿಷತ್ತು ಅಧ್ಯಕ್ಷ ಸೀತಾರಾಮ ಭಟ್ ರವರ ಮನೆಯಲ್ಲಿ ನಡೆಯಿತು.
ವೇದವಾಹಿನೀ ವತಿಯಿಂದ ಮನೆಮನೆಯಲ್ಲಿ ವೇದಪಾರಾಯಣ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಹಾಗೂ ವೇದದ ಮಹತ್ವ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಮುಡಿಪ್ಪು ಸುಬ್ರಹ್ಮಣ್ಯ ಭಟ್, ಕರುವಜೆ ಕೇಶವ ಜೋಯಿಸರು, ಮುರಳಿಕೃಷ್ಣ ವಳಲಂಬೆ, ಮಹಾಲಿಂಗೇಶ್ವರ ಭಟ್, ಕೊಡಿಪ್ಪಾಡಿ ಮುಕುಂದ ರವರು ಪಾರಾಯಣವನ್ನು ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.