ಬೆಳ್ಳಾರೆ ವೆಂಕಟ್ರಮಣ ದೇವಸ್ಥಾನದಲ್ಲಿ ಏಕಾಹ ಅಹರ್ನಿಶಿ

Advt_Headding_Middle
Advt_Headding_Middle

bellare aharnisha kalasha copyಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ “ಏಕಾಹ ಅಹರ್ನಿಶಿ” ಭಜನಾ ಕಾರ್ಯಕ್ರಮ ನ.11 ರಂದು ನಡೆಯಿತು. ಮಣಿಕ್ಕಾರ ಗೋಪಾಲಕೃಷ್ಣ ಶಾನಭಾಗ್, ಆಡಳಿತ ಮೋಕ್ತೇಸರ ಮತ್ತು ಇತರ ಮೊಕ್ತೇಸರರೊಡಗೂಡಿ ದೀಪೋಜ್ವಲನ ಮಾಡುವ ಮೂಲಕ ಉದ್ಘಾಟಿಸಿದರು.
ಪ್ರಾರಂಭದಲ್ಲಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವರ ಗರ್ಭ ಗುಡಿಯ ಹೊರಭಾಗದ ಗೋಡೆಗೆ ಹಿತ್ತಾಳೆ ಕವಚವನ್ನು ಕೃಷ್ಣಾರ್ಪಣ ಮಾಡಲಾಯಿತು.
ನ.15ರ ವರೆಗೆ ಕಾರ್ತಿಕ ಹುಣ್ಣಿಮೆ ಅವಭೃತ ಉತ್ಸವಾದಿಗಳು ನಡೆಯಲಿವೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.