ಸುಳ್ಯದಲ್ಲಿ ಎಸ್ಸಿ. ಎಸ್ಟಿ ಕುಂದುಕೊರತೆ ಸಭೆ

Advt_Headding_Middle
Advt_Headding_Middle

Sc st sabhe 1ಸುಳ್ಯದಲ್ಲಿ ಎಸ್ಸಿ. ಎಸ್ಟಿ ಕುಂದುಕೊರತೆ ಸಭೆಯು ನ.೧೯ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಿಶೀಲ್ದಾರ್ ಎಂ.ಎಂ. ಗಣೇಶ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು.

Sc st sabheತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ ಇ.ಓ. ಮಧುಕುಮಾರ್, ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ ಪೇರಾಲು, ಸುಳ್ಯ ಎಸ್.ಐ. ಚಂದ್ರಶೇಖರ್, ಎ.ಎಸ್.ಐ. ನಾರಾಯಣ ರೈ, ತಾಲೂಕು ವೈಧ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.