Breaking News

ಬೆಳ್ಳಾರೆ ಅಂಗನವಾಡಿಯಲ್ಲಿ ’ಚಿಣ್ಣರ ಕಲರವ’

Advt_Headding_Middle
Advt_Headding_Middle


Bellare rotary kalarava copyಬೆಳ್ಳಾರೆ ರೋಟರಿ ಸಮುದಾಯ ದಳ ಬೆಳ್ಳಾರೆ ಟೌನ್ ಇದರ ವತಿಯಿಂದ ನೆಟ್ಟಾರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ’ಚಿಣ್ಣರ ಕಲರವ’ ಎಂಬ ವಿನೂತನ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಅಂಗನವಾಡಿ ಮುಂದಾಳತ್ವ ಬೆಂಬಲ ಸಮಿತಿಯ ಅಧ್ಯಕ್ಷ ವಿಠಲದಾಸ ಪೂಜಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಸಮುದಾಯ ದಳದ ಅಧ್ಯಕ್ಷ ವಸಂತ ಬೋರ್ಕರ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. 26 ಮಕ್ಕಳಿಗೆ ವಿವಿಧ ಸ್ವರ್ಧೆಗಳನ್ನು ಆಯೋಜಿಸಿ, ಸಿಹಿತಿಂಡಿ ನೀಡಿ, ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಗುಣವತಿ ಜಿ ಶೆಟ್ಟಿ, ಶೋಭ ಪಂಜಿಗಾರು, ಮೋಹಿನಿ ಮಂಡೇಪು ಹಾಗೂ ಮಕ್ಕಳ ಹೆತ್ತವರು ಪಾಲ್ಗೊಂಡಿದ್ದರು. ಕೇಂದ್ರದ ಶಿಕ್ಷಕಿ ಶ್ರೀಮತಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.