Breaking News

ಶರತ್ ಎರ್ಕ ವಿದೇಶ ಪ್ರಯಾಣ

Advt_Headding_Middle
Advt_Headding_Middle

sharath erka vidhesha prayana copyಸುಳ್ಯ ಕಸಬ ಗ್ರಾಮದ ಬೀರಮಂಗಲ ನಿವಾಸಿ ಶರತ್ ಎರ್ಕರವರು ಉದ್ಯೋಗ ನಿಮಿತ್ತ ಯು.ಎಸ್.ಎ.ಗೆ ತೆರಳಿದ್ದಾರೆ. ಇವರು ಬೆಂಗಳೂರಿನ ವಿಪ್ರೋ ಟೆಕ್ನಾಲಜಿ ಯಲ್ಲಿ ಪ್ರೊಜೆಕ್ಟ್ ಮೇನೇಜರ್ ಆಗಿದ್ದು, ಕಂಪೆನಿ ವತಿಯಿಂದ ವಿದೇಶಕ್ಕೆ ತೆರಳಿದ್ದಾರೆ. ಇವರು ಸುಳ್ಯ ಪಿ.ಎಲ್.ಡಿ ಬ್ಯಾಂಕಿನ ನಿವೃತ್ತ ಮೆನೇಜರ್ ಎರ್ಕ ಚೀನಪ್ಪ ಗೌಡ ಮತ್ತು ಸುಳ್ಯ ಶಾರದಾ ಹೆಣ್ಮಕ್ಕಳ ಪ್ರೌಢಶಾಲೆಯ ವೃತ್ತಿ ಶಿಕ್ಷಣ ಶಿಕ್ಷಕಿ ಶ್ರೀಮತಿ ರಾಜೀವಿ ಎ.ಸಿ.ಯವರ ಪುತ್ರ. ಶರತ್ ರವರು ಪತ್ನಿ ಶ್ರೀಮತಿ ವಿನಿತಾ ಶರತ್ ಮತ್ತು ಮಗ ದರ್ಶಿಲ್ ರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.