ಮಧು ಪ್ರಪಂಚದ ಮಧು ಮಿತ್ರನಿಗೆ ವಿದಾಯ

Advt_Headding_Middle
Advt_Headding_Middle

ಮಧು ಪ್ರಪಂಚ ಪತ್ರಿಕೆಯ ಗೌರವ ಸಂಪಾದಕ ಎಂ.ಟಿ. ಶಾಂತಿಮೂಲೆ (ಮಧು ಮಿತ್ರ)ಯವರಿಗೆ ವಿದಾಯ ಹಾಗೂ ಸನ್ಮಾನ ಪುತ್ತೂರಿನ ಜೇನು ಸಂಘದ ಕಛೇರಿಯಲ್ಲಿ ನ.21 ರಂದು ನಡೆಯಿತು.

OLYMPUS DIGITAL CAMERA
OLYMPUS DIGITAL CAMERA

2002 ಮಾರ್ಚ್‌ನಿಂದ 2015 ರ ತನಕ ಜೇನು ವ್ಯವಸಾಯದ ಕನ್ನಡ ಭಾಷೆಯ ಏಕೈಕ ಪತ್ರಿಕೆ ಮಧು ಪ್ರಪಂಚದ ಗೌರವ ಸಂಪಾದಕರಾಗಿ ಸೇವೆ ಸಲ್ಲಿಸಿದ ಎಂ.ಟಿ. ಶಾಂತಿಮೂಲೆಯವರನ್ನು ಸಂಘದ ಅಧ್ಯಕ್ಷರಾಗಿ ನಿವೃತ್ತಿರಾಗಿರುವ ವಾದ್ಯಕ್ಕೋಡಿ ಶ್ಯಾಂಭಟ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜೇನು ಸೊಸೈಟಿ ನಿಯೋಜಿತ ಅಧ್ಯಕ್ಷ ಚಂದ್ರಕೋಲ್ಚಾರ್‌ರವರನ್ನು ಸನ್ಮಾನಿಸಲಾಯಿತು. ಪತ್ರಿಕೆಯ ನೂತನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು. ಸಂಘದ ಹಿರಿಯ ಸದಸ್ಯ ಮದುವೆಗದ್ದೆ ಭೋಜಪ್ಪ ಗೌಡರು ಎಂ.ಟಿ.ಶಾಂತಿಮೂಲೆಯವರನ್ನು ಸನ್ಮಾನಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.