ತೊಡಿಕಾನ ದೇವಸ್ಥಾನದಲ್ಲಿ ಶ್ರಮದಾನ

Advt_Headding_Middle
Advt_Headding_Middle

t 1ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜೀರ್ಣೋದ್ದಾರ ಕಾರ್ಯಗಳು ಭರದಿ೦ದ ಸಾಗುತಿದ್ದು ತೊಡಿಕಾನ ಗ್ರಾಮದ ಊರುಪ೦ಜ,ಕಾಡುಪ೦ಜ ಕುಟು೦ಬಸ್ಥರಿ೦ದ ಹಾಗೂ ಶೆಟ್ಯಡ್ಕ ಕಡೆಯವರಿ೦ದ ಶ್ರಮದಾನ ಸೇವೆ ಜರುಗಿತು. ಈ ಸ೦ದರ್ಭದಲ್ಲಿ ದೇವಳದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪಿ.ಬಿ.ದಿವಾಕರ ರೈ. ಸದಸ್ಯರಾದ ಕೆ.ಕೆ.ನಾರಾಯಣ, ಕಾರ್ಯನಿರ್ವಹಣಾಧಿಕಾರಿ ಹರಿಶ್ಚ೦ದ್ರ ಮತ್ತು ದೇವಳದ ವ್ಯವಸ್ಥಾಪಕರಾದ ಆನ೦ದ ಕಲ್ಲಗದ್ದೆ ಹಾಗೂ ಅರ್ಚಕ ವೃ೦ದ ಮತ್ತು ಸಿಬ್ಬ೦ದಿವರ್ಗ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.