ದಿಯಾ ಗೋಲ್ಡ್ ಶುಭಾರಂಭ Posted by suddisullia Date: November 03, 2017 in: ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ವಿಶೇಷ ಸುದ್ದಿ, ಶುಭಾರಂಭ, ಸಾಮಾನ್ಯ Leave a comment 19 Views ಸುಳ್ಯ ಖಾಸಗಿ ಬಸ್ನಿಲ್ದಾಣ ಬಳಿ ಎ.ಎಸ್ ಟವರ್ಸ್ನಲ್ಲಿ ಅಹಮದ್ ರಹೀಂ ಪ್ಯಾನ್ಸಿರವರ ಮಾಲಕತ್ವದ ದಿಯಾ ಗೋಲ್ಡ್ ಮಳಿಗೆ ನ.೧ರಂದು ಶುಭಾರಂಭಗೊಂಡಿತು. ಇದರ ಉದ್ಘಾಟನೆಯನ್ನು ಹಿರಿಯ ನ್ಯಾಯವಾದಿ ಎ. ಕುಂಞಪಳ್ಳಿ ನೇರವೇರಿಸಿದರು.