ಗ್ರೀಷ್ಮಾ ನಾರ್ಕೋಡು ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ಜಿಲ್ಲಾಮಟ್ಟಕ್ಕೆ

Advt_Headding_Middle
Advt_Headding_Middle

ಮಕ್ಕಳ ಕಲಾ ಶ್ರೀ ಪ್ರಶಸ್ತಿ 2018 ಆಯ್ಕೆ ಶಿಬಿರವು ನ. 2 ರಂದು ಕೆ.ವಿ.ಜಿ ಪುರಭವನದಲ್ಲಿ ಆಯೋಜಿಸಿದ್ದು, ಸೃಜನಾತ್ಮಕ  ಪ್ರದರ್ಶನ  ಕಲೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈಕೆ ರೋಟರಿ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಹಾಗೂ ನಾರ್ಕೋಡು ಹೊಸಗದ್ದೆ ಲತಾ ರಾಧಾಕೃಷ್ಣ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.