ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ಎನ್.ಎಸ್.ಎಸ್. ಶಿಬಿರದ ಸಮಾರೋಪ

Advt_Headding_Middle
Advt_Headding_Middle

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರವು ಪಂಬೆತ್ತಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ನ. ೧೪ರಂದು ಆರಂಭಗೊಂಡು ನ. ೨೦ರಂದು ಸಮಾರೋಪ ಸಮಾರೋಪಗೊಂಡಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಕೆ. ರಂಗಯ್ಯ ಶೆಟ್ಟಿಗಾರ್ ವಹಿಸಿದ್ದರು. ಉಪ್ಪಿನಂಗಡಿ ಸ.ಪ್ರ. ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಉಪನ್ಯಾಸ ನೀಡಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ, ಪಂಜ ತಾ.ಪಂ.ಕ್ಷೇತ್ರದ ಸದಸ್ಯ ಅಬ್ದುಲ್ ಗಫೂರ್, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೋಹನ್ ದಾಸ್ ರೈ, ಪಂಬೆತ್ತಾಡಿ ಶಾಲೆಗೆ ಸ್ಥಳದಾನ ಮಾಡಿದ ಕೃಷ್ಣ ಭಟ್, ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಗೌಡ ಅಂಬೆಕಲ್ಲು, ಶಿಬಿರಾಧಿಕಾರಿ ಡಾ. ಪ್ರಸಾದ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಪ್ಪ ಗೌಡ ಪಿ, ಪಂಬ್ಬೆತ್ತಾಡಿ ಪಂಚಶ್ರೀ ಯವಕ ಮಂಡಳದ ಅಧ್ಯಕ್ಷ ನಿವೀನ್ ಕುಮಾರ್ ಕೋಟೆ ಗುಡ್ಡೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಭೀಮಗುಳಿ, ಶಿಬಿರದ ಸಂಯೋಜಕ ಶ್ರೀನಿವಾಸ ಭೀಮಗುಳಿ, ಘಟಕದ ನಾಯಕರುಗಳಾದ ನವೀನ್ ಕುಮಾರ್ ಎಂ.ಸಿ, ಕು. ಭವ್ಯ ಎಸ್, ಸಚಿನ್ ಕುಮಾರ್ ಎ, ಕು. ಪೃಥ್ವಿ ಎ.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾಧಿಕಾರಿ ಪ್ರೊ. ಶಿವಪ್ರಸಾದ್ ಸ್ವಗತಿಸಿ, ಕು. ಅಶ್ವಿನಿ ಪಿ ಮತ್ತು ಕು. ಸುರಕ್ಷಾ ಎಂ.ಎನ್. ಕಾರ್ಯಕ್ರಮ ನಿರೂಪಿಸಿದರು. ಶರತ್ ಮಡಪ್ಪಾಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.