Breaking News

ದೃತಿ ಮುಂಡೋಡಿಗೆ ಚಿನ್ನ ಗರಿ

Advt_Headding_Middle
Advt_Headding_Middle

ರಾಷ್ಟ್ರ ಪ್ರಶಸ್ತಿ ವಿಜೇತ ಬಾಲ ವಿಜ್ಞಾನಿ ದೃತಿ ಮುಂಡೋಡಿ ಪುತ್ತೂರು ತಾಲೂಕು ಸವಣೂರು ವಿದ್ಯಾರಶ್ಮಿ ಕಾಲೇಜಿನ ಸಭಾಂಗಣದಲ್ಲಿ ನ.೧೯ರಂದು ನಡೆದ ಕಡಿಹಾಯ್ ಮಾರ್ಷೆಲ್ ಅಕಾಡಮಿ ವತಿಯಿಂದ ಆಯೋಜಿಸಿದ ರಾಜ್ಯ ಮಟ್ಟದ ಶಿಟೂ ರಿಯೋ ಕರಾಟೆ ಸ್ಪರ್ದೆಯಲ್ಲಿ ೧೭ವರ್ಷದೊಳಗಿನ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ವಯಕ್ತಿಕ ಕುಮಿಟೆ ಮತ್ತು ವಯಕ್ತಿಕ ಕಟಾದಲ್ಲಿ ೨ಸ್ವರ್ಣ ಪದಕ ಹಾಗೂ ಟೀಮ್ ಕಟಾ ವಿಭಾಗದಲ್ಲಿ ೧ರಜಿತ ಪದಕವನ್ನು ಪಡೆದಿದ್ದಾರೆ. ಈಕೆ ಕರಾಟೆ ಗುರು ಚಂದ್ರಶೇಖರ ಕನಕಮಜಲು ಇವರ ಶಿಷ್ಯೆ ಹಾಗೂ ಸೈಂಟ್ ಆಗ್ನಿಸ್ ಕಾಲೇಜು ಮಂಗಳೂರಿನ ವಿದ್ಯಾರ್ಥಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.