Breaking News

ನಾರ್ಣಕಜೆ ನಲಿ ಕಲಿ ವಿದ್ಯಾರ್ಥಿಗಳಿಗೆ ಫೈಬರ್ ಸ್ಟೂಲ್‌ಗಳ ಕೊಡುಗೆ

Advt_Headding_Middle
Advt_Headding_Middle

 

ದ.ಕ.ಜಿ.ಪ.ಹಿ.ಪ್ರಾ ಶಾಲೆ ನಾರ್ಣಕಜೆ ಇಲ್ಲಿಯ ನಲಿ- ಕಲಿ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿ ಸಂಘ ನಾರ್ಣಕಜೆ ಇದರ ವತಿಯಿಂದ ಫೈಬರ್ ಸ್ಟೂಲ್ ಗಳನ್ನು ಮಕ್ಕಳ ದಿನಾಚರಣೆ ಅಂಗವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾ.ಪಂ ಉಪಾಧ್ಯಕ್ಷರಾದ ಸುಚಿತ್ರ ನಾಯಕ್ ,ಸದಸ್ಯರಾದ ಜಯಪ್ರಸಾದ್ , ಹಿರಿಯರಾದ ಮಾಧವ ಗೌಡ, ಸುಳ್ಳಿ ಅಮರ ಮು.ಗ್ರಾ.ಪಂ ಸದಸ್ಯರಾದ ಭಾನುಪ್ರಕಾಶ್ ಪೆಲತ್ತಡ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿನಯಚಂದ್ರ ಸುಳ್ಳಿ , ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಮಾನಂದ ಹಾಗೂ ಶಿಕ್ಷಕ ವೃಂದ ಮತ್ತು ಅನೇಕ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಯಪ್ರಸಾದ್ ಸುಳ್ಳಿ ,ವಿನಯಚಂದ್ರ ಸುಳ್ಳಿ, ದೇವಿಪ್ರಸಾದ್ ಸುಳ್ಳಿ, ಜೈಮಿನಿ ಉಬರಡ್ಕ,ಮಾಧವ ಸುಳ್ಳಿ, ಬಾಬು ಸುಳ್ಳಿ, ಬಾಬು ದಾಸನಕಜೆ, ಪ್ರಭಾಕರ ಸುಳ್ಳಿ, ರಮೇಶ್  ಸುಳ್ಳಿ, ಶಿವರಾಮ ಸುಳ್ಳಿ, ಕುಶಾಲಪ್ಪ ದಾಸನಕಜೆ, ಗಂಗಾಧರ ,ಪುರುಷೋತ್ತಮ, ಭಾನುಪ್ರಕಾಶ್ ಪೆಲತ್ತಡ್ಕ , ಪ್ರಕಾಶ, ಕೃಷ್ಣ ಸುಳ್ಳಿ, ಪ್ರಶಾಂತ್.ಎಸ್, ಬಾಲಸುಬ್ರಹ್ಮಣ್ಯ, ಅರುಣ ಕುಮಾರ್ , ಯೋಗರಾಜ, ಪ್ರಸಾದ್ ನಾರ್ಣಕಜೆ ದಾನಿಗಳಾಗಿ ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.