ಅರಂತೋಡು ಕಾಂಗ್ರೇಸ್ ಕಾರ್ಯಕರ್ತರ ಸಭೆ- ಮನೆ ಮನೆ ಭೇಟಿ ಯಶಸ್ವಿಗೆ ಕರೆ

Advt_Headding_Middle
Advt_Headding_Middle


ಅರಂತೋಡು ಗ್ರಾಮ ಮಟ್ಟದ ಕಾರ್ಯಕರ್ತರ ಸಭೆಯು ನ.೨೧ ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯಪ್ರಕಾಶ್ ರೈ ಮಾತನಾಡಿ ಗ್ರಾಮದ ಪ್ರತಿ ಬೂತ್ ನಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ರಾಜ್ಯ ಸರಕಾರದ ಸಾಧನೆಗಳನ್ನು ತಿಳಿಸಬೇಕೆಂದರು.

ಸಭೆಯಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಶ್ರೀ ಹರಿ ಕುಕ್ಕಡೇಲು, ಅರಂತೋಡು ಉಸ್ತುವಾರಿ ಮಹಮ್ಮದ್ ಕುಂಞ ಗೂನಡ್ಕ, ಜಿಲ್ಲಾ ಕಾರ್ಯದರ್ಶಿ ಸೋಮಶೇಖರ ಕೊಯಂಗಾಜೆ, ಗ್ರಾಮ ಸಮಿತಿ ಅಧ್ಯಕ್ಷ ಜನಾರ್ಧನ ಅಡ್ಕಬಳೆ, ಕಾರ್ಯದರ್ಶಿ ವೆಂಕಟರಮಣ ಮೇರ್ಕಜೆ,ಗ್ರಾಮ ಪಂ.ಸದಸ್ಯ ರವಿ ಪೂಜಾರಿ ,ಪ್ರಭಾಕರ ರೈ,ತಾಜುದ್ದೀನ್,ಇದ್ದುಕುಂಞ.ಕೆ.ಎಲ್ ನಿತ್ಯಾನಂದ ,ಶಿವರಾಮ ಅಡ್ತಲೆ,ಕೆ.ಎಂ ಅಬೂಬಕ್ಕರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.