HomePage_Banner
HomePage_Banner
HomePage_Banner
HomePage_Banner

ಪರವೂರಿನಲ್ಲಿರುವ ಸುಳ್ಯದವರು: ಹೇಮನಾಥ.ಬಿ. ಕೊಡಿಯಾಲಬೈಲು

ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ಹೇಮನಾಥ.ಬಿ. ಯವರು ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್‌ನಲ್ಲಿ ಉದ್ಯೋಗಿಯಾಗಿದ್ದು ಅರುಣಾಚಲ ಪ್ರದೇಶ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ವಿದ್ಯಾಭ್ಯಾಸವನ್ನು ಪಂಜದ ಸರಕಾರಿ ಶಾಲೆಯಲ್ಲಿ ಪಡೆದು ನಂತರ ೨೦೦೨ ರ ನವೆಂಬರ್ ೨೦ ರಂದು ಆರ್ಮಿಗೆ ಸೇರ್ಪಡೆಗೊಂಡರು.ಹಿಮಾಚಲ ಪ್ರದೇಶ, ಉತ್ತರಖಾಂಡ, ಚಂಢೀಘಡ, ಡೆಹ್ರಾಡೂನ್, ಅರುಣಾಚಲ ಪ್ರದೇಶದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶಾಲಾ ದಿನಗಳಲ್ಲಿ ಓರ್ವ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದು ಈಗ ಕರ್ತವ್ಯದ ಸಂದರ್ಭದಲ್ಲಿಯೂ ಶೂಟಿಂಗ್ ಸ್ಪರ್ಧೆಯಲ್ಲಿ ನ್ಯಾಷನಲ್ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಇವರು ಕೂತ್ಕುಂಜ ಭೋಜರಾಜ.ಬಿ ಮತ್ತು ಶ್ರೀಮತಿ ಜ್ಯೋತಿ ದಂಪತಿಗಳ ಪುತ್ರ, ಇವರ ಸಹೋದರ ಚಂದ್ರಶೇಖರ ರವರು ಬಿ.ಎಸ್.ಎಫ್.ನಲ್ಲಿ ಉದ್ಯೋಗಿಯಾಗಿದ್ದಾರೆ. ಹೇಮನಾಥರವರ ಪತ್ನಿ ಶ್ರೀಮತಿ ಕಾವ್ಯ ರವರು ಅಲೆಟ್ಟಿಯ ಆಶ್ರಮ ಶಾಲೆಯ ಮುಖ್ಯ ಶಿಕ್ಷಕಿ, ಒರ್ವ ಪುತ್ರಿ ಸಾನ್ವಿ ಮತ್ತು ಒರ್ವ ಪುತ್ರ ಸಾತ್ವಿಕ್, ಪ್ರಸ್ತುತ ಉಬರಡ್ಕ ಮಿತ್ತೂರು ಗ್ರಾಮದ ಕೋಡಿಯಾಲಬೈಲಿನಲ್ಲಿ ವಾಸವಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.