Breaking News

ಜೆಸಿಐ ಭಾರತದ ರಾಷ್ಟ್ರೀಯ ನಿರ್ದೇಶಕರಾಗಿ ಚಂದ್ರಶೇಖರ ನಾಯರ್ ಆಯ್ಕೆ

Advt_Headding_Middle
Advt_Headding_Middle

ಜೆ.ಸಿ.ಐ. ಭಾರತದ ವಲಯ ೧೫ರ ನಿರ್ದೇಶಕರಾಗಿದ್ದ ಜೆ.ಸಿ.ಐ. ಸುಬ್ರಹ್ಮಣ್ಯ ಕುಕ್ಕೆಶ್ರೀ ಇದರ ಪೂರ್ವಾಧ್ಯಕ್ಷ ಜೆ.ಸಿ. ಚಂದ್ರಶೇಖರ ನಾಯರ್ ಜೆ.ಸಿ.ಐ. ಭಾರತದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ರಾಷ್ಟ್ರೀಯ ನಿರರ್ದೇಶಕರಾಗಿ ಡಿ. ೨೭ರಿಂದ ಡಿ. ೩೯ರ ವರೆಗೆ ಮಂಗಳೂರಿನಲ್ಲಿ ವಲಯ ೧೫ರ ಆತಿಧ್ಯದಲ್ಲಿ ನಡೆದ ಜೇಸಿ ರಾಷ್ಟ್ರೀಯ ಸಮ್ಮೇಳನದಲ್ಲಿ ಆಯ್ಕೆಯಾಗಿದ್ದಾರೆ. ಇವರ ವ್ಯಾಪ್ತಿ ಜೆಸಿಯ ೨೫ ವಲಯಗಳನ್ನೊಳಗೊಂಡಿರುತ್ತದೆ. ಇವರು ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.