ಸೋಫಾ ಮಹಮ್ಮದ್ ರವರ ಮನೆಗೆ ಅಡಿಗಲ್ಲು ಹಾಕುವ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸೋಫಾ ಮಹಮ್ಮದ್ ರವರ ಮನೆಗೆ ಅಡಿಗಲ್ಲು ಹಾಕುವ ಕಾರ್ಯಕ್ರಮವು ಜ.೧ರಂದು ಡಾ.ಉಮ್ಮರ್ ಬೀಜದಕಟ್ಟೆಯವರ ಅದ್ಯಕ್ಷತೆಯಲ್ಲಿ . ದರ್ಖಾಸ್ ಅಂಗನವಾಡಿ ಶಾಲಾ ಬಳಿ ನಡೆಯಿತು . ಬಹು .ಅಬ್ದುಲ್ಲಾ ಸಖಾಫಿ ಖತೀಬರು ಗೂನಡ್ಕರವರ ದುವಾದೊಂದಿಂಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು . ಜನಾಬ್‌ -ಅಬು ಸಾಲಿ ಸ್ವಾಗತ ಭಾಷಣ ಮಾಡಿ ಸರ್ವರನ್ನು ಸ್ವಾಗತಿಸಿದರು , ಡಾ.ಉಮ್ಮರ್ ಬೀಜದಕಟ್ಟೆಯವರು ಸೋಫಾ ಮಹಮ್ಮದ್‌ರವರಿಗೆ ಕಟ್ಟಿ ಕೊಡುವ ಮನೆಯ ಸಂಪೂರ್ಣ ವಿವರಣೆಯನ್ನು ವಿವರಿಸಿದರು . ಈ ಸಂದರ್ಭದಲ್ಲಿ , ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ರುಕ್ಮಯ್ಯ ದಾಸ್ , ಕಲ್ಲುಗುಂಡಿ ಸೊಸೈಟಿಯ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ,ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ .ಎಂ . ಶಾಹೀದ್ , ಮಹಮ್ಮದ್ ಕುಂಞಿ ಗೂನಡ್ಕ, ಜಿ. ಕೆ . ಹಮೀದ್ , ಮೂಸಾನ್ ಹಾಜಿ , ಯಸ್ . ಪಿ . ಕರುಣಾಕರ , ಹಬೀಬ್ ಹಿಮಮಿ ಉಸ್ತಾದ್ , ರಹೀಮ್ ಬೀಜದಕಟ್ಟೆ, ರಾಝಕ್ ಅಡಿಮರಡ್ಕ , ಸಾತಿವಾದ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭವನ್ನು ಹರಸಿದರು . ಬಹು.ಅಬ್ದುಲ್ ಸಖಾಫಿ ಉಸ್ತಾದರು ಅಡಿಗಲ್ಲು ಹಾಕಿ ಶಂಕುಸ್ಥಾಪನೆಯನ್ನು ನೆರವೇರಿಸಿದರು . ಮುಸ್ತಫಾ ಪಾಂಡಿ ವಂದನಾರ್ಪಣೆ ಮಾಡಿದರು.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.