Breaking News

ಸುಳ್ಯದಲ್ಲಿ ಇರುಮುಡಿ ಕಟ್ಟುಕಟ್ಟುವ ಕಾರ್ಯಕ್ರಮ

Advt_Headding_Middle
Advt_Headding_Middle

ಸುಳ್ಯದಿಂದ ಶಬರಿಮಲೆ ಯಾತ್ರೆ ಹೊರಟಿರುವ ೧೦೯ ಅಯ್ಯಪ್ಪ ವೃತಧಾರಿಗಳ ಇರುಮುಡಿ ಕಟ್ಟುಕಟ್ಟುವ ಕಾರ್ಯಕ್ರಮ ಜ. ೧ರಂದು ಸುಳ್ಯದ ಪುರಭವನದಲ್ಲಿ ನಡೆಯಿತು. 

ಸತತವಾಗಿ ೩೫ನೇ ವರ್ಷದ ಯಾತ್ರೆ ಕೈಗೊಳ್ಳುತ್ತಿರುವ ಸಂತೋಷ್ ಗುರುಸ್ವಾಮಿ ಹಾಗೂ ರಾಮಕೃಷ್ಣ ಗುರುಸ್ವಾಮಿಯವರು ನೇತೃತ್ವ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅಯ್ಯಪ್ಪ ವೃತಧಾರಿಗಳ ಕುಟುಂಬದ ಸದಸ್ಯರು, ಮಿತ್ರರು ಆಗಮಿಸಿ ಯಾತ್ರೆಗೆ ಶುಭಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.