Breaking News

ಅಧ್ಯಾಪಕ ಒಕ್ಕೂಟ ವತಿಯಿಂದ ಹಣ್ಣು ಹಂಪಲು ವಿತರಣೆ

Advt_Headding_Middle
Advt_Headding_Middle

ಪ್ರಖ್ಯಾತ ವಿದ್ಯಾ ಕೇಂದ್ರ ಮರ್ಕಝ್ ಇದರ ರೂಬಿ ಜುಬಿಲಿ ಪ್ರಯುಕ್ತ ಸುನ್ನೀ ಮದ್ರಸ ಅಧ್ಯಾಪಕ ಒಕ್ಕೂಟ ಎಸ್.ಜೆ.ಎಮ್ ಸುಳ್ಯ ರೇಂಜ್ ವತಿಯಿಂದ ಸುಳ್ಯ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗು ಸಾಂತ್ವನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ರೇಂಜ್ ಪ್ರದಾನ ಕಾರ್ಯದರ್ಶಿ ನಿಝರ್ ಸಖಾಫಿ ಮುರೂರು, ಪದಾಧಿಕಾರಿಗಳಾದ ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರ್, ಶಾಫಿ ಸಖಾಫಿ ಪೆರಾಜೆ, ಖಾದರ್ ಮುಸ್ಲಿಯಾರ್ ಗಾಂಧಿನಗರ, ಶಾಫಿ ಮಿಸ್ಬಾಹಿ ಮೇನಾಲ, ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಂಬ್ರ, ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ, ಅಲಿ ಸಅದಿ ಜಯನಗರ, ಫೈಝಲ್ ಝುಹ್ರಿ ಮೊಗರ್ಪಣೆ, ಫಝಲ್ ಫಾಳಿಲಿ ದೇಲಂಪಾಡಿ, ಅಬ್ದುಲ್ ಜಲೀಲ್ ಮುಸ್ಲಿಯಾರ್ ಏಣಾವರ, ಹುಸೈನಾರ್ ಮದನಿ ಕುಂಜಿಲ, ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಹಾಗು ಸುದ್ದಿ ಪ್ರತಿನಿಧಿ ಶೆರೀಫ್ ಜೆಟ್ಟಿಪ್ಪಳ್ಳ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.