Breaking News

ಅಕ್ಷರ.ಪಿ.ಎಸ್ ರಾಜ್ಯಮಟ್ಟಕ್ಕೆ ಆಯ್ಕೆ

Advt_Headding_Middle
Advt_Headding_Middle

ಡಿ. ೧೧ರಂದು ನಡೆದ ವಿಜ್ಞಾನ್ ಮಂಥನ್ ಪರೀಕ್ಷೆಯಲ್ಲಿ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯ ೮ನೇ ತರಗತಿಯ ವಿದ್ಯಾಥಿ ಅಕ್ಷರ.ಪಿ.ಎಸ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇದು ಭಾರತದ ಅತ್ಯಂತ ದೊಡ್ಡ ಪ್ರತಿಭಾನ್ವೇಷಣೆ ಪರೀಕ್ಷೆಯಾಗಿದ್ದು ಶಾಲೆಯಿಂದ ೧೩೩ ವಿದ್ಯಾಥಿಗಳು ಭಾಗವಹಿಸಿದ್ದಾರೆ. ಪೂರ್ತಿಯಾಗಿ ಅಂರ್ತಜಾಲ ಬಳಸಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.