Breaking News

ಬಳ್ಪ: ನಿವೃತ್ತ ಯೋಧರಿಗೆ ಸನ್ಮಾನ

Advt_Headding_Middle
Advt_Headding_Middle

ಇತ್ತಿಚೆಗೆ ನಿಧನರಾದ ಬಳ್ಪ ಗ್ರಾಮದ ಮುತ್ತಪ್ಪ ಗೌಡ ಜತ್ತಿಲ ಮತ್ತು ಪ್ರವೀಣ್ ಆಲ್ಕಬೆಯವರ ಸ್ಮರಣಾರ್ಥ ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಗೆಳೆಯರ ಬಳಗ ಬಳ್ಪ ಇದರ ಆಶ್ರಯದಲ್ಲಿ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಡಿ. ೩೧ರಂದು ಬಳ್ಪ ಸ. ಉ. ಹಿ. ಪ್ರಾ. ಶಾಲಾ ಮೈದಾನದಲ್ಲಿ ನಡೆಯಿತು. ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಫಲಿತಾಂಶ: ಗೆಳೆಯರ ಬಳಗ ಬಳ್ಪ ಪ್ರಥಮ ಸ್ಥಾನ, ಪ್ರೆಂಡ್ಸ್ ಕಡಬ ದ್ವಿತೀಯ ಸ್ಥಾನ, ಮಿತ್ತೋಡಿ ಪ್ರೆಂಡ್ಸ್ ತೃತೀಯ ಹಾಗೂ ಎನ್.ಎಂ.ಸಿ. ತಂಡ ಚತುರ್ಥ ಸ್ಥಾನ ಪಡೆದುಕೊಂಡವು. ವೈಯಕ್ತಿಕ ಬಹುಮಾನಗಳಾದ ಬೆಸ್ಟ್ ರೈಡರ್ ಮತ್ತು ಬೆಸ್ಟ್ ಕ್ಯಾಚರ್ ಆಗಿ ಗೆಳೆಯರ ಬಳಗದ ದೀಕ್ಷಿತ್ ಮತ್ತು ಪವನ್ ಹಾಗೂ ಆಲ್ ರೌಂಡರ್ ಆಗಿ ಪೈಝಲ್ ಬಹುಮಾನ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.