ವಳಲಂಬೆ ಮನೆ ಮನೆ ಭಜನೆ ಪ್ರಾರಂಭ

Advt_Headding_Middle
Advt_Headding_Middle

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಭಜನಾ ಸೇವಾ ವತಿಯಿಂದ ಈಗಾಗಲೇ ೧೫ ದಿನಕೊಮ್ಮೆ ಸಂಜೆ ೬ ರಿಂದ ೭.೩೦ ರತನಕ ಭಜನೆ ನಡೆಯುತ್ತಿದ್ದು ಇದೀಗ ತನ್ನ ಸೇವೆಯನ್ನು ವಿಸ್ತರಿಸಿ ೧೫ ದಿನದ ಆದಿತ್ಯವಾರರಂದು ಮನೆ ಮನೆ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ .ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ಹೊರಟ ತಂಡ ಪ್ರಥಮವಾಗಿ ವೇದಾವತಿ ಹೊಸೊಳಿಕೆ ಕಟ್ಟೆಮನೆ ರವರ ಮನೆಯಲ್ಲಿ ಭಜನೆ ಪ್ರಾರಂಭಗೊಂಡಿತು.ದೇವಸ್ಥಾನ ದ ಪುರೋಹಿತರಾದ ಮಹಾಬಲೇಶ್ವರ .ಭಟ್ ರವರು ಪ್ರಾರ್ಥನೆ ನೆರವೇರಿಸಿ ಕೊಟ್ಟರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಹೊಸೊಳಿಕೆ,ಸದಸ್ಯರಾದ ರಾಮಚಂದ್ರ ಪೊಯ್ಯಮಜಲು ,ಭಜನ ಸಮಿತಿಯ ಹಿರಿಯರಾದ ದೇವಣ್ಣ.ಗೌಡ ನಡುಮನೆ ,ದಿನೇಶ್ ಹೊಸೊಳಿಕೆ,ಲೀಲಾಧರ ಅಡ್ಡನಪಾರೆ,ವಿಶ್ವನಾಥ ಹೊಸೊಳಿಕೆ ,ಕೇಶವ ಕಡೋಡಿ,ತೀರ್ಥರಾಮ ಹೊಸೊಳಿಕೆ,ಭರತ್ ಹೊಸೊಳಿಕೆ,ನವೀನ್ ಹೊಸೊಳಿಕೆ ,ಸೋಮಶೇಖರ್ ಮಾವಜಿ ,ವೆಂಕಟ್ ಹೊಸೊಳಿಕೆ,ಮಾಧವ ಗೌಡ ಹೊಸೊಳಿಕೆ, ಗಣಪಯ್ಯ ಹೊಸೊಳಿಕೆ ಮತ್ತಿತರರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.