ಸುಳ್ಯ: ಜಾತ್ರೆ ಪ್ರಯುಕ್ತ ಬಾಳೆಮಕ್ಕಿ ಸ್ಟ್ಯಾಂಡ್‌ನ ಜೀಪು ಚಾಲಕ- ಮಾಲಕರಿಂದ ದೇವಾಲಯಕ್ಕೆ ಹಸಿರು ಕಾಣಿಕೆ

Advt_Headding_Middle
Advt_Headding_Middle

ಬಾಳೆಮಕ್ಕಿ ಸ್ಟ್ಯಾಂಡ್‌ನ ಜೀಪು, ಟೆಂಪೊ ರಿಕ್ಷಾ, ಕಾರು ಚಾಲಕರಿಂದ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಜಾತ್ರೋತ್ಸವ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ನೀಡುವ ಕಾರ್ಯಕ್ರಮ ಇಂದು ನಡೆಯಿತು. ಹೊರಕಾಣಿಕೆಯ ಮೆರವಣಿಗೆಯು ಸುಳ್ಯ ಶ್ರೀರಾಮ್ ಪೇಟೆಯಿಂದ -ರಥ ಬೀದಿ ಮೂಲಕ ದೇವಾಲಯ ತಲುಪಿತು. ಮೆರವಣಿಗೆಯಲ್ಲಿ ವಾಹನಗಳ ಮಾಲಕರು ಹಾಗೂ ಚಾಲಕರು ಪಾಲ್ಗೂಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.