Breaking News

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಜ.೧೨ ಕೊನೆಯ ದಿನ

Advt_Headding_Middle
Advt_Headding_Middle

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಜ.೧೨ ಕೊನೆಯ ದಿನಾಂಕವಾಗಿದ್ದು. ಸೇರ್ಪಡೆಗೆ ಬಾಕಿ ಇರುವವರು ಅತೀ ಶೀಘ್ರವಾಗಿ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳ ಹತ್ತಿರ ಅರ್ಜಿ ಸಲ್ಲಿಸುವುದು. ದಿನಾಂಕ೧.೧.೨೦೦೦ರ ವರೆಗೆ ಜನಿಸಿದ ಎಲ್ಲರೂ ಮತದಾರರ ಪಟ್ಟಿಗೆ ಸೇರ್ಪಡೆಗೆ ಅರ್ಹರಿರುತ್ತಾರೆ.
ವಿ.ಸೂ:-೧-೨೦೦೦ ರಂದು ಜನಿಸಿದ ಮತದಾರರಿಗೆ “ಶತಮಾನದ ಮತದಾರ” ಎಂದು ಪರಿಗಣಿಸಿ ದಿ:೨೫-೧-೨೦೧೮ ರಂದು ಮತದಾರರ ದಿನಾಚರಣೆಯಂದು ಸನ್ಮಾನಿಸಲಾಗುವುದು ಎಂದು ಗ್ರಾಮಲೆಕ್ಕಾಧಿಕಾರಿಗಳು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.