ಜಗನ್ನಾಥ ಶೆಟ್ಟಿ ನಿಧನ

Advt_Headding_Middle
Advt_Headding_Middle

ಸುಳ್ಯದ ಪಶುಸಂಗೋಪನಾ ಇಲಾಖಾ ಕಚೇರಿಯಲ್ಲಿ ವಾಹನ ಚಾಲಕರಾಗಿ, ನಿವೃತ್ತರಾಗಿದ್ದ ಸುಳ್ಯದ ಬೀರಮಂಗಲ ನಿವಾಸಿ ಜಗನ್ನಾಥ ಶೆಟ್ಟಿಯವರು ಇಂದು ಮಧ್ಯಾಹ್ನ( ಜ.11) ಮೃತಪಟ್ಟ ಘಟನೆ ವರದಿಯಾಗಿದೆ. ಅವರಿಗೆ ೬೫ ವರ್ಷ ವಯಸ್ಸಾಗಿತ್ತು. ಅವರು ಕೆಲವು ತಿಂಗಳುಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರೆಂದು ತಿಳಿದು ಬಂದಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.